ಪಂಜಾಬ್ ಕಿಂಗ್ಸ್ vs ಗುಜರಾತ್ ಟೈಟಾನ್ಸ್ ಮುಖಾಮುಖಿ ದಾಖಲೆ

By Jayaraj
Apr 20, 2024

Hindustan Times
Kannada

ಐಪಿಎಲ್ 2024ರ 37ನೇ ಪಂದ್ಯದಲ್ಲಿ ಪಂಜಾಬ್ ಹಾಗೂ ಗುಜರಾತ್ ತಂಡಗಳು ಮುಖಾಮುಖಿಯಾಗುತ್ತಿವೆ.

ಚಂಡೀಗಢದ ಮುಲ್ಲನ್‌ಪುರ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ.

ಉಭಯ ತಂಡಗಳ ಮುಖಾಮುಖಿ ದಾಖಲೆ ನೋಡೋಣ

ಪಂಜಾಬ್‌ ಹಾಗೂ ಗುಜರಾತ್‌ ತಂಡಗಳು ಈವರೆಗೆ 4 ಪಂದ್ಯಗಳಲ್ಲಿ ಎದುರಾಗಿವೆ.

ಇದರಲ್ಲಿ ಎರಡೂ ತಂಡಗಳು ತಲಾ 2 ಪಂದ್ಯಗಳಲ್ಲಿ ಗೆದ್ದು ಬೀಗಿವೆ.

ಪ್ರಸಕ್ತ ಆವೃತ್ತಿಯಲ್ಲಿ ಉಭಯ ತಂಡಗಳು ಪರಸ್ಪರ ಎರಡನೇ ಪಂದ್ಯವಾಡುತ್ತಿವೆ.

ಮೊದಲ ಮುಖಾಮುಖಿಯಲ್ಲಿ ಜಿಟಿ ನೀಡಿದ 200 ರನ್‌ಗಳ ಗುರಿಯನ್ನು ಪಂಜಾಬ್‌ ಬೆನ್ನಟ್ಟಿತ್ತು.

ಮುಲ್ಲನ್‌ಪುರದಲ್ಲಿ ಈ ತಂಡಗಳು ಇದೇ ಮೊದಲ ಬಾರಿಗೆ ಎದುರಾಗುತ್ತಿವೆ.

ಕಂಕುಳ ಕಪ್ಪಿಗೆ ಒಂದೇ ವಾರದಲ್ಲಿ ಗುಡ್‌ಬೈ ಹೇಳ್ಬೇಕಾ, ಈ ಮನೆಮದ್ದು ಟ್ರೈ ಮಾಡಿ