ಪಿಂಕ್ ಟಾಪ್‌ನಲ್ಲಿ ಸ್ವೀಟ್‌ಲುಕ್ ಕೊಟ್ಟ ಸಂಜನಾ ಬುರ್ಲಿ; ಸೀರೆ ಉಡ್ತಿದ್ದ ಸ್ನೇಹಾ ಇವಳೇನಾ?
By Suma Gaonkar
Nov 24, 2024
Hindustan Times
Kannada
ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸಂಜನಾ ಅಭಿನಯಿಸಿದ್ದರು
ಸ್ನೇಹಾ ಪಾತ್ರದಲ್ಲಿ ಅಭಿನಯಿಸಿ ಜನರ ಪ್ರೀತಿಗೆ ಪಾತ್ರರಾಗಿದ್ದರು
ಆದರೆ ಅವರ ಮುಂದಿನ ಜೀವನದಲ್ಲಿ ಇನ್ನಷ್ಟು ಸಾಧನೆ ಮಾಡಲು ಬಯಸಿ ಬೇರೆ ನಿರ್ಧಾರ ತೆಗೆದುಕೊಂಡಿದ್ದರು
ಇದೀಗ ಮಾಡರ್ನ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ
ಗುಲಾಬಿ ಮತ್ತು ಕಪ್ಪು ಬಣ್ಣದ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡಿದ್ಧಾರೆ
ಯಾವಾಗಲೂ ಸೀರೆ ಉಡುತ್ತಿದ್ದ ಸ್ನೇಹಾ ಇವರೇನಾ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ
ಸಂಜನಾ ಅವರನ್ನು ಈ ಅವತಾರಲ್ಲಿ ನೋಡಿ ಎಲ್ಲರಿಗೂ ಆಶ್ಚರ್ಯವಾಗಿದೆ.
ನೀವು ಹೇಗಿದ್ರೂ ಸೂಪರ್ ಬಿಡಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ
ಭಾಗವತ ಮತ್ತು ಭಗವದ್ಗೀತೆ ನಡುವಿನ ವ್ಯತ್ಯಾಸವೇನು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ