ಟಿಆರ್‌ಪಿಯಲ್ಲಿ ಕನ್ನಡದ ಯಾವ ಧಾರಾವಾಹಿ ನಂಬರ್ 1
By Manjunath B Kotagunasi
Dec 19, 2024
Hindustan Times
Kannada
ಲಕ್ಷ್ಮೀ ಬಾರಮ್ಮ 7.8 ಮೂಲಕ ಎರಡನೇ ಸ್ಥಾನದಲ್ಲಿದೆ.
ಭಾಗ್ಯಲಕ್ಷ್ಮೀ ಸೀರಿಯಲ್ 7.4 ಪಡೆದು ಮೂರನೇ ಸ್ಥಾನದಲ್ಲಿದೆ
ಅಮೃತಧಾರೆ 7.2 ಟಿಆರ್‌ಪಿ ಮೂಲಕ ನಾಲ್ಕನೇ ಸ್ಥಾನದಲ್ಲಿದೆ.
ಅಣ್ಣಯ್ಯ 7.0 ಟಿಆರ್‌ಪಿ ಪಡೆದು ಐದನೇ ಸ್ಥಾನದಲ್ಲಿದೆ.
ಪುಟ್ಟಕ್ಕನ ಮಕ್ಕಳು 6.9 ಸಿಕ್ಕಿದ್ದು, ಆರನೇ ಸ್ಥಾನದಲ್ಲಿದೆ.
ಶ್ರಾವಣಿ ಸುಬ್ರಮಣ್ಯ 6.7 ಪಡೆದು ಏಳನೇ ಸ್ಥಾನದಲ್ಲಿದೆ.
ರಾಮಾಚಾರಿ 6.3 ಟಿಆರ್‌ಪಿ ಸಿಕ್ಕಿದ್ದು, ಎಂಟನೇ ಸ್ಥಾನದಲ್ಲಿದೆ.
ನಿನಗಾಗಿ 6.1 ಟಿಆರ್‌ಪಿ ಪಡೆದು 9ನೇ ಸ್ಥಾನದಲ್ಲಿದೆ.
ಸೀತಾ ರಾಮ 5.1 ಟಿಆರ್‌ಪಿ ಮೂಲಕ 10ನೇ ಸ್ಥಾನದಲ್ಲಿದೆ.
ಲಕ್ಷ್ಮೀ ನಿವಾಸ ಧಾರಾವಾಹಿ 8.1 ಪಡೆದು ಮೊದಲ ಸ್ಥಾನದಲ್ಲಿದೆ.
ಉಪೇಂದ್ರ ನಿರ್ದೇಶನದ 8 ಸಿನಿಮಾಗಳ ಕಾನ್ಸೆಪ್ಟ್‌ಗಳೇ ಡಿಫರೆಂಟ್ ಗುರೂ!
ಮುಂದಿನ ಸ್ಟೋರಿ ಕ್ಲಿಕ್ ಮಾಡಿ