ನೀಲಿ ಬಣ್ಣದ ಸೀರೆಯಲ್ಲಿ ರಾಣಿಯಂತೆ ಕಂಗೊಳಿಸಿದ ಚಾರು
By Suma Gaonkar
Nov 08, 2024
Hindustan Times
Kannada
ಮೌನ ಗುಡ್ಡೇಮನೆ ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಪಾತ್ರ ಮಾಡುತ್ತಾರೆ
ಮೌನ ಗುಡ್ಡೇಮನೆ ಕನ್ನಡ ಕಿರುತೆರೆಯಲ್ಲಿ ಹೆಸರು ಮಾಡಿದ್ದಾರೆ
2020ರಲ್ಲಿ ನಡೆದ 'ಮಿಸ್ ಟೀನ್ ತುಳುನಾಡು' ಸ್ಪರ್ಧೆಯಲ್ಲಿ ಇವರು ಎರಡನೇ ಸ್ಥಾನ ಪಡೆದುಕೊಂಡಿದ್ದರು
ತಮ್ಮ ಓದಿನ ದಿನಗಳಲ್ಲೇ ಇವರು ನಟನಾ ಕ್ಷೇತ್ರಕ್ಕೆ ಕಾಲಿಟ್ಟಿದ್ದರು
ಇಂದು ಚಾರು ಪಾತ್ರದ ಮೂಲಕ ಸಾಕಷ್ಟು ಜನರ ಮನೆ ಮಾತಾಗಿದ್ದಾರೆ
ನೀಲಿ ಬಣ್ಣದ ಸೀರೆಯುಟ್ಟು ರಾಣಿಯಂತೆ ಕಂಗೊಳಿಸಿದ್ದಾರೆ
ಮಾಡರ್ನ್ ಹಾಗೂ ಟ್ರೆಡೀಷನಲ್ ಎರಡೂ ಉಡುಗೆಯಲ್ಲಿ ಇವರು ಅಂದವಾಗಿ ಕಾಣುತ್ತಾರೆ
ಹಸಿರು ಹವಳಗಳ ಭಾರೀ ಆಭರಣ ಧರಿಸಿ ಮಿಂಚಿದ್ದಾರೆ
ಮಾಡೆಲಿಂಗ್ ಕ್ಷೇತ್ರದಲ್ಲೂ ಇವರಿಗೆ ಆಸಕ್ತಿ ಇದೆ
ಭಾರತದ ದೇಸಿ ತಳಿ ರಾಸುಗಳ ಬಗ್ಗೆ ಗೊತ್ತೆ ಇದು ಮಹಾರಾಷ್ಟ್ರದ ಲಾಲ್ ಕಠಾರಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ