ಅಣ್ಣಾಜಿ ಮನೆಗೆ ಅಜ್ಜಿ ಬಂದದ್ದು ಒಳ್ಳೇದಾಯ್ತಾ, ಕೆಟ್ಟದ್ದಾಯ್ತಾ?
By Suma Gaonkar
Nov 22, 2024
Hindustan Times
Kannada
ರಾಮಾಚಾರಿ ಕೋದಂಡನಿಗೆ ಕಾಲ್ ಮಾಡಿದ್ದಾನೆ
ಅಜ್ಜಿ ಮತ್ತು ಶೃತಿ ಅಣ್ಣಾಜಿ ಮನೆಗೆ ಬಂದ ವಿಚಾರದ ಬಗ್ಗೆ ಮಾತನಾಡುತ್ತಿದ್ದಾನೆ
ಅಜ್ಜಿ ಮಾತ್ರ ತಾನು ಯಾವುದಕ್ಕೂ ಹೆದರುವುದಿಲ್ಲ ಎಂಬಂತೆ ಗಟ್ಟಿಯಾಗಿದ್ದಾರೆ
ನನಗೆ ಈ ಮನೆಯಲ್ಲಿ ಯಾವ ಭಯವೂ ಇಲ್ಲ ಎಂದು ಹೇಳುತ್ತಾ ಇದ್ದಾರೆ
ಮುರಾರಿಯಂತು ಹೆದರಿ ತನ್ನ ಬದುಕು ಇಲ್ಲೇ ಮುಗಿಯುತ್ತದೆ ಎಂದುಕೊಂಡಿದ್ದಾನೆ
ಜಾನಕಿ ಅತ್ತೆ ಬಗ್ಗೆ ತಾನು ಏನು ಹೇಳಬೇಕು ಎಂದು ತಿಳಿಯದೆ ಸುಮ್ಮನೆ ನಿಂತಿದ್ದಾಳೆ
ರಾಮಾಚಾರಿ ಈ ಎಲ್ಲ ವಿಚಾರವನ್ನು ಅಣ್ಣ ಕೋದಂಡನ ಬಳಿ ಹೇಳಿಕೊಂಡಿದ್ದಾನೆ
ಅಜ್ಜಿ ವೇಷ ಹಾಕಿಕೊಂಡು ಈ ಮನೆಗೆ ಬಂದು ಭಯಪಟ್ಟಿದ್ದೀರಲ್ಲ ನೀವೆಲ್ಲ ದಡ್ಡರು ಎಂದಿದ್ದಾರೆ
ಪಿಂಕ್ ಬಾಲ್ ಟೆಸ್ಟ್ನಲ್ಲಿ ಟ್ರಾವಿಸ್ ಹೆಡ್ ವೇಗದ ಶತಕ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ