ಅತಿ ಹೆಚ್ಚು ರಣಜಿ ಟ್ರೋಫಿ ಗೆದ್ದ ತಂಡಗಳು, ಯಾರಿಗೆ ಅಗ್ರಸ್ಥಾನ?

By Prasanna Kumar P N
Mar 14, 2024

Hindustan Times
Kannada

ಮುಂಬೈ - 42 ಸಲ ಚಾಂಪಿಯನ್

ಕರ್ನಾಟಕ - 8 ಸಲ ಟ್ರೋಫಿ ಗೆಲುವು

ದೆಹಲಿ - 7 ಬಾರಿ ರಣಜಿ ಚಾಂಪಿಯನ್

ಮಧ್ಯ ಪ್ರದೇಶ - 5 ಬಾರಿ ಚಾಂಪಿಯನ್

ಬರೋಡಾ - 5 ಸಲ ಟ್ರೋಫಿ ಗೆಲುವು

ಇನ್ನು 8 ತಂಡಗಳು ತಲಾ 2 ಬಾರಿ ರಣಜಿ ಟ್ರೋಫಿ ಗೆದ್ದಿವೆ

ಮುಂಬೈ ಇಂಡಿಯನ್ಸ್ ತಂಡದ ಗ್ಲಾಮರಸ್‌ ಮಾಲಕಿ