ರತನ್ ಟಾಟಾ ಅವರ ಪ್ರಾಣಿ ಪ್ರೀತಿ; ಗಮನಸೆಳೆಯುತ್ತಿದೆ 6 ಹೃದ್ಯ ಅಂಶಗಳು
Instagram/@ratantata
By Umesh Kumar S
Oct 11, 2024
Hindustan Times
Kannada
ರತನ್ ಟಾಟಾ - ಭಾರತದ ಉದ್ಯಮಿ, ಲೋಕೋಪಕಾರಿ ವ್ಯಕ್ತಿಯಾಗಿದ್ದು, ಟಾಟಾ ಗ್ರೂಪ್‌ನ ಮಾಜಿ ಚೇರ್‌ಮನ್ ಆಗಿ ಚಿರಪರಿಚಿತರು.
Instagram/@ratantata
ರತನ್ ಟಾಟಾ ಅವರಿಗೆ ವಿಶೇಷ ಪ್ರಾಣಿ ಪ್ರೀತಿ, ಕಾಳಜಿ. ಅದನ್ನು ಅವರು ಅನೇಕ ಬಾರಿ ತೋರಿಸಿಕೊಂಡಿದ್ದಾರೆ ಕೂಡ.
Instagram/@ratantata
ಎಳವೆಯಲ್ಲೇ ರತನ್ ಟಾಟಾ ಅವರಿಗೆ ಸಾಕುಪ್ರಾಣಿಗಳ ಬಗ್ಗೆ ಅಕ್ಕರೆ. ವಿಶೇಷವಾಗಿ ನಾಯಿ ಅಂದ್ರೆ ಬಹಳ ಇಷ್ಟ.
Instagram/@ratantata
ರತನ್ ಟಾಟಾ ಅವರ ಇನ್‌ಸ್ಟಾಗ್ರಾಂ ಪೋಸ್ಟ್ ಗಮನಿಸಿದ್ರೆ ಅಲ್ಲಿ ನಾಯಿಗಳ ಜತೆಗಿನ ಒಡನಾಟದ ಚಿತ್ರಗಳು ಗಮನಸೆಳೆಯುತ್ತವೆ.
Instagram/@ratantata
ರತನ್ ಟಾಟಾ ಅವರು ಪ್ರಾಣಿ ಪ್ರೀತಿ ಪ್ರತಿಪಾದಕರು. ಪದೇಪದೆ ಬೀದಿನಾಯಿಗಳನ್ನು ಮನೆಯಲ್ಲಿ ಸಾಕುವಂತೆ ಮನವಿ ಮಾಡುತ್ತಿದ್ದರು.
Instagram/@ratantata
2023ರ ಜುಲೈನಲ್ಲಿ ಬಾರತದ ಮೊದಲ ಪುಟ್ಟ ಪ್ರಾಣಿಗಳ ಆಸ್ಪತ್ರೆಯನ್ನು ರತನ್ ಟಾಟಾ ಶುರುಮಾಡಿದ್ರು.
Instagram/@ratantata
ಮುಂಬಯಿಯ ಮಹಾಲಕ್ಷ್ಮಿ ಪ್ರದೇಶದಲ್ಲಿ ಈ ಆಸ್ಪತ್ರೆ ಇದೆ. ವರ್ಷಗಳ ಹಳೆಯ ಯೋಜನೆ ಇದು.
Instagram/@ratantata
ಸಾಕು ಪ್ರಾಣಿಗಳ ಯೋಗ ಕ್ಷೇಮ ಮತ್ತು ಅವುಗಳಿಗೆ ಅರೋಗ್ಯ ಸೇವೆ ಒದಗಿಸುವುದು ಈ ಆಸ್ಪತ್ರೆಯ ಉದ್ದೇಶ.
Instagram/@ratantata
ಸಾಕು ಪ್ರಾಣಿಗಳ ಯೋಗಕ್ಷೇಮದ ಬಗ್ಗೆ ರತನ್ ಟಾಟಾ ಅಪಾರ ಕಾಳಜಿ ವ್ಯಕ್ತಪಡಿಸಿ, ನೆರವಾಗುತ್ತಾರೆ.
Instagram/@ratantata
ಸಾಕು ಪ್ರಾಣಿಗಳನ್ನು ಖರೀದಿಸಬೇಡಿ. ಬೀದಿ ನಾಯಿಗಳಿಗೆ ಅಲ್ಲೇ ಆಹಾರ ಹಾಕದೆ ಮನೆಗೆ ಒಯ್ದು ಸಾಕುವಂತೆ ಹೇಳುತ್ತಿದ್ದರು ಟಾಟಾ.
Instagram/@ratantata
ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ