ಭಾರತದಲ್ಲಿ ಅತ್ಯಧಿಕ ಡೈವೋರ್ಸ್‌ ಕೇಸ್‌ಗಳಿರುವ ರಾಜ್ಯಗಳಿವು, ಕರ್ನಾಟಕಕ್ಕೇ ಎಷ್ಟನೇ ಸ್ಥಾನ

By Reshma
Apr 25, 2024

Hindustan Times
Kannada

ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ವಿಚ್ಛೇದನದ ದರದಲ್ಲಿ ಗಮನಾರ್ಹ ಏರಿಕೆ ಕಂಡಿದೆ. ಅತಿ ಹೆಚ್ಚು ವಿಚ್ಛೇದನ ದರ ಹೊಂದಿದ ಭಾರತದ ರಾಜ್ಯಗಳ ಪಟ್ಟಿ ಇಲ್ಲಿದೆ. 

ಮಹಾರಾಷ್ಟ್ರ (ಶೇ 18.7) 

ಕರ್ನಾಟಕ (ಶೇ 11.7)

ಉತ್ತರಪ್ರದೇಶ (ಶೇ 8.8) 

ಪಶ್ಚಿಮ ಬಂಗಾಳ (ಶೇ 8.2) 

ದೆಹಲಿ (ಶೇ 7.7) 

ತಮಿಳುನಾಡು (ಶೇ 7.1) 

ತೆಲಂಗಾಣ (ಶೇ 6.7) 

ಕೇರಳ (ಶೇ 6.3) 

ಸೀರೆಯಲ್ಲಿ ಪುಟ್ಟ ಗೌರಿ ಮದುವೆ ನಟಿ ಸಾನ್ಯಾ ಅಯ್ಯರ್‌ ಸಖತ್‌ ಕ್ಯೂಟ್‌