ಮದುವೆಯಾದ 3 ವರ್ಷಕ್ಕೇ ದಾಂಪತ್ಯ ನೀರಸ ಅನ್ನಿಸ್ತಿದ್ರೆ ಈ ಟಿಪ್ಸ್ ಮಿಸ್ ಮಾಡದೆ ಫಾಲೊ ಮಾಡಿ
Pexel
By Umesh Kumar S
Sep 09, 2024
Hindustan Times
Kannada
ನಿಮ್ಮ ಪ್ರೇಮ ಜೀವನದಿಂದ ಪ್ರಣಯ ಭಾವವು ಕಳೆದುಹೋಗಿದ್ದರೆ, ಈ ಸಲಹೆಗಳನ್ನು ಅನುಸರಿಸಬಹುದು.
Pexel
ಆರಂಭದಲ್ಲಿ, ಪ್ರೀತಿ ಪ್ರೇಮ ಸಂಬಂಧ ತುಂಬಾ ರೊಮ್ಯಾಂಟಿಕ್ ಆಗಿರುತ್ತದೆ. ಕ್ರಮೇಣ ಅದು ಕಡಿಮೆಯಾಗತೊಡಗುತ್ತದೆ. ಆಗ ನೀರಸವೆನಿಸತೊಡಗುತ್ತದೆ.
Pexel
ಆರಂಭದಲ್ಲಿ, ಬದುಕು ತುಂಬಾ ರೊಮ್ಯಾಂಟಿಕ್ ಆಗಿರುತ್ತೆ. ಕ್ರಮೇಣ ಅದು ಕಡಿಮೆಯಾಗಿ ನೀರಸವೆನಿಸತೊಡಗುತ್ತದೆ.
Pexel
ಪ್ರೇಮ ಜೀವನದಲ್ಲಿ ಪ್ರಣಯ ಭಾವವನ್ನು ಕಳೆದುಕೊಂಡಿದ್ದರೆ, ಮರಳಿ ಪಡೆಯಲು ಈ ಕೆಲವು ಸಲಹೆಗಳನ್ನು ಅನುಸರಿಸಬಹುದು.
Pexel
ಪ್ರೇಮ ಜೀವನದಲ್ಲಿ ಪ್ರಣಯ ಭಾವವನ್ನು ಕಳೆದುಕೊಂಡಿದ್ದರೆ, ಮರಳಿ ಪಡೆಯಲು ಈ ಕೆಲವು ಸಲಹೆಗಳನ್ನು ಅನುಸರಿಸಬಹುದು.
Pexel
ಚಲನಚಿತ್ರವನ್ನು ವೀಕ್ಷಿಸಲು ಹೋಗಬಹುದು. ಪ್ರೇಮಭಾವವನ್ನು ಉತ್ತೇಜಿಸಲು ಇದು ಉತ್ತಮ ಆಯ್ಕೆಯಾಗಿದೆ
pixabay
ಫೋಟೋಶೂಟ್ ಮಾಡಬಹುದು. ಇದು ದಂಪತಿಯಲ್ಲಿ ಪರಸ್ಪರ ಸಕಾರಾತ್ಮಕ ಭಾವನೆಗಳನ್ನು ತರುತ್ತದೆ
Pexel
ಲವ್ ಲೈಫ್ ರೊಮ್ಯಾಂಟಿಕ್ ಆಗಲು ಫಿಟ್ ಬಾಡಿ ಮುಖ್ಯ. ನೀವು ಫಿಟ್, ಆರೋಗ್ಯಕರವಾಗಿದ್ದರೆ, ನೀವು ಆಕರ್ಷಕವಾಗಿ ಉಳಿಯುತ್ತೀರಿ
Pexel
ಆಹಾರದ ಬಗ್ಗೆ ಕಾಳಜಿ ವಹಿಸುವುದು ಸಹ ಮುಖ್ಯವಾಗಿದೆ. ದೇಹವನ್ನು ಸದೃಢಗೊಳಿಸುವ ಆಹಾರ ಸೇವಿಸಿ.
Pexel
ಆರೋಗ್ಯಕರ ಆಹಾರವು ಆರೋಗ್ಯ ಕಾಪಾಡುತ್ತದೆ. ದೈಹಿಕ ಅನ್ಯೋನ್ಯತೆಯನ್ನು ಹೆಚ್ಚಿಸುತ್ತದೆ. ರೋಮ್ಯಾಂಟಿಕ್ ಆಗಿರುವಂತೆ ಮಾಡುತ್ತದೆ.
Pexel
ತೆರಿಗೆ ಉಳಿತಾಯ + ಲಾಭದಾಯಕ ಇಎಲ್‌ಎಸ್‌ಎಸ್ ಮ್ಯೂಚುವಲ್ ಫಂಡ್‌ಗಳಿವು
Pexel
ಮುಂದಿನ ಸ್ಟೋರಿ ಕ್ಲಿಕ್ ಮಾಡಿ