ಲಡ್ಡು ಗೋಪಾಲನಿಗೆ ಸ್ನಾನ ಮಾಡಿಸುವಾಗ ಈ ನಿಯಮ ಅನುಸರಿಸಿ

By Rakshitha Sowmya
Apr 20, 2024

Hindustan Times
Kannada

ಶ್ರೀಕೃಷ್ಣನ ಮಗುವಿನ ರೂಪವನ್ನು ಲಡ್ಡು ಗೋಪಾಲ ಎನ್ನುತ್ತಾರೆ

ಕೃಷ್ಣನ ಭಕ್ತರು ಲಡ್ಡು ಗೋಪಾಲನನ್ನು ತಮ್ಮ ಮನೆಯ ಸದಸ್ಯನಂತೆ ನೋಡುತ್ತಾರೆ

ಆದರೆ ನೀವು ಲಡ್ಡು ಗೋಪಾಲನ ವಿಗ್ರಹಕ್ಕೆ ಸ್ನಾನ ಮಾಡಿಸಲು, ಪೂಜಿಸಲು ಹಲವಾರು ನೀತಿ ನಿಯಮಗಳಿವೆ

ಲಡ್ಡು ಗೋಪಾಲನಿಗೆ ಗೋಪಿ ಚಂದನ ಎಂದರೆ ಬಹಳ ಇಷ್ಟ. ಆದ್ದರಿಂದ ಪ್ರತಿದಿನ ನೀವು ಚಂದನ ಹಚ್ಚಿ ಲಡ್ಡು ಗೋಪಾಲನನ್ನು ಪೂಜಿಸಬೇಕು

ಚಂದನ/ಶ್ರೀಗಂಧದಿಂದ ಸ್ನಾನ ಮಾಡಿಸಿದರೆ ಲಡ್ಡು ಗೋಪಾಲ ಖುಷಿ ಪಡುತ್ತಾನೆ

 ನೀವು ಕೇಸರಿ ಮಿಶ್ರಿತ ಹಾಲಿನಿಂದ ಗೋಪಾಲನಿಗೆ ಸ್ನಾನ ಮಾಡಿಸಿದರೆ ಕೂಡಾ ಬಹಳ ಶುಭ

ಕೇಸರಿ ಹಾಲಿನಿಂದ ಲಡ್ಡು ಗೋಪಾಲನಿಗೆ ಸ್ನಾನ ಮಾಡಿಸಿದರೆ ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆ

ಆದರೆ ಮನೆಯಲ್ಲಿ ಲಡ್ಡು ಗೋಪಾಲನಿಗೆ ಪ್ರತಿದಿನ ಪಂಚಾಮೃತ ಸ್ನಾನ ಮಾಡಿಸಬಾರದು, ಅದು ದೇವಸ್ಥಾನಕ್ಕೆ ಮಾತ್ರ ಮೀಸಲು ಎಂಬುದನ್ನು ನೆನಪಿಡಿ

ಕೃಷ್ಣ ಜನ್ಮಾಷ್ಠಮಿ ಅಥವಾ ಇತರ ವಿಶೇಷ ಸಂದರ್ಭಗಳಲ್ಲಿ ಮಾತ್ರ ಲಡ್ಡು ಗೋಪಾಲನಿಗೆ ಪಂಚಾಮೃತ ಸ್ನಾನ ಮಾಡಿಸಬೇಕು

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಪುಷ್ಪ 2 ಬಿಡುಗಡೆಗೆ ಮುನ್ನ ಶ್ರೀಲೀಲಾ ನಟನೆಯ ಈ ಸಿನಿಮಾಗಳನ್ನು ಕಣ್ತುಂಬಿಕೊಳ್ಳಿ