ಶನಿಯ ಆಶೀರ್ವಾದಕ್ಕಾಗಿ ಈ ಕೆಲಸಗಳನ್ನು ಮಾಡಿ 

By Rakshitha Sowmya
May 04, 2024

Hindustan Times
Kannada

ಜನರು ಮಾಡುವ ಕೆಲಸಗಳಿಗೆ ಅನುಗುಣವಾಗಿ ಶನಿಯು ಫಲಗಳನ್ನು ನೀಡುತ್ತಾನೆ. ಆದರೆ ಶನಿಯನ್ನು ಮೆಚ್ಚಿಸುವುದು ಸುಲಭದ ಮಾತಲ್ಲ.

ಈ ಬೇಸಿಗೆಯಲ್ಲಿ ಈ ಕೆಲಸಗಳನ್ನು ಮಾಡಿದರೆ ನೀವು ಶನಿಯನ್ನು ಮೆಚ್ಚಿಸಬಹುದು

ಶನಿಯನ್ನು ಮೆಚ್ಚಿಸಲು ಬಡವರಿಗೆ ಸಹಾಯ ಮಾಡಿ, ಅಗತ್ಯ ಇರುವವರಿಗೆ ಕೊಡೆಗಳನ್ನು ದಾನ ಮಾಡಿ

ಚಪ್ಪಲಿ ಕೊಳ್ಳಲು ದುಡ್ಡು ಇಲ್ಲದೆ ಬರಿಗಾಲಿನಲ್ಲಿ ಓಡಾಡುವವರಿಗೆ ಪಾದರಕ್ಷೆಗಳನ್ನು ದಾನ ಮಾಡಿ

ಆಹಾರ ಇಲ್ಲದೆ ಹಸಿವಿನಿಂದ ಬಡವಾದ ಬೀದಿ ನಾಯಿಗಳಿಗೆ ಅನ್ನ, ನೀರು ನೀಡಿ

ನಿರ್ಗತಿಕರಿಗೆ ಅವಶ್ಯಕತೆಯಿರುವ ಯಾವುದೇ ಸಹಾಯ ಮಾಡಿದರೂ ಶನಿದೇವ ಸಂತೋಷಗೊಳ್ಳುತ್ತಾನೆ

ಪ್ರತಿದಿನ ಸಾಧ್ಯವಾಗದಿದ್ದರೆ ಪ್ರತಿ ಶನಿವಾರ ನೀವು ಬಡವರಿಗೆ ಸಹಾಯ ಮಾಡಿದರೆ ಶನಿದೇವ ಮೆಚ್ಚುತ್ತಾನೆ

ಮಂಗಗಳಿಗೆ ಬಾಳೆಹಣ್ಣು, ಬೆಲ್ಲವನ್ನು ಕೊಡಿ

ಕಾಮಧೇನು ಎಂದು ಪೂಜಿಸಲ್ಪಡುವ ಹಸುವಿನ ಸೇವೆ ಮಾಡಿ, ಬೀಡಾಡಿ ಜಾನುವಾರುಗಳಿಗೆ ಕುಡಿಯಲು ನೀರಿನ ತೊಟ್ಟಿ ವ್ಯವಸ್ಥೆ ಮಾಡಿ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ವೇಟ್ಟೈಯನ್‌ ಚಿತ್ರಕ್ಕಾಗಿ ಬಚ್ಚನ್‌ಗಿಂತ ರಜನಿಗೆ 17 ಪಟ್ಟು ಹೆಚ್ಚು ಸಂಭಾವನೆ!