ಐಪಿಎಲ್​ನಿಂದಲೇ 200 ಕೋಟಿ ವೇತನ ಪಡೆದ ಆಟಗಾರರಿವರು

By Prasanna Kumar P N
Nov 02, 2024

Hindustan Times
Kannada

2008ರ ಐಪಿಎಲ್​ನಿಂದ ಇಲ್ಲಿಯತನಕ ಪ್ರತಿ ವರ್ಷ ಪಡೆದ ಸಂಭಾವನೆ ಮೂಲಕವೇ ಅಧಿಕ ಮೊತ್ತ ಪಡೆದವರು ಯಾರು?

ಈ ಪೈಕಿ ಇಬ್ಬರು ಮಾತ್ರ 200 ಕೋಟಿ ಕ್ಲಬ್​ನಲ್ಲಿ ಸೇರಿದ್ದಾರೆ. ಇಬ್ಬರು ಸಹ ಭಾರತೀಯ ಆಟಗಾರರೇ ಎಂಬುದು ವಿಶೇಷ.

1. ರೋಹಿತ್​ ಶರ್ಮಾ - 210.9 ಕೋಟಿ (ಮುಂಬೈ ಇಂಡಿಯನ್ಸ್)

2. ವಿರಾಟ್ ಕೊಹ್ಲಿ - 209.2 ಕೋಟಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು)

3. ಎಂಎಸ್ ಧೋನಿ - 192.84 ಕೋಟಿ (ಚೆನ್ನೈ ಸೂಪರ್ ಕಿಂಗ್ಸ್)

4. ರವೀಂದ್ರ ಜಡೇಜಾ - 143.01 ಕೋಟಿ (ಚೆನ್ನೈ ಸೂಪರ್ ಕಿಂಗ್ಸ್)

5. ಸುನಿಲ್ ನರೇನ್ - 125.15 ಕೋಟಿ (ಕೋಲ್ಕತ್ತಾ ನೈಟ್ ರೈಡರ್ಸ್)

ಭಾರತದ ದಿಗ್ಗಜ ಕ್ರಿಕೆಟಿಗರ ನೆಚ್ಚಿನ ಹವ್ಯಾಸಗಳು