ಸಾಯಿ ಪಲ್ಲವಿಯಂತೆ ತೆಳ್ಳಗಿನ ದೇಹ ಪಡೆಯಲು ಆಹಾರ ಮತ್ತು ಫಿಟ್ನೆಸ್ ದಿನಚರಿ ಹೀಗಿದೆ
By Priyanka Gowda
Oct 31, 2024
Hindustan Times
Kannada
ದಕ್ಷಿಣ ಭಾರತದ ಪ್ರಸಿದ್ಧ ನಟಿ ಸಾಯಿ ಪಲ್ಲವಿ ತಮ್ಮ ಆರೋಗ್ಯಕರ ದೇಹವನ್ನು ಕಾಪಾಡಿಕೊಳ್ಳಲು ಏನೇನು ಸೇವಿಸುತ್ತಾರೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
Canva
ಬೆಳಗ್ಗೆ ಒಂದು ಲೋಟ ಬಿಸಿ ನೀರನ್ನು ಕುಡಿಯುವ ಮೂಲಕ ನಟಿ ಸಾಯಿ ಪಲ್ಲವಿ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ.
freepik
ದಿನವಿಡೀ ಸಮತೋಲಿತ, ಪೌಷ್ಟಿಕ, ಪ್ರೊಟೀನ್ ಭರಿತ ಆಹಾರ ಸೇವಿಸುತ್ತಾರೆ. ಬೆಳಗ್ಗೆ ರವಾ, ಅವಲಕ್ಕಿ, ಇಡ್ಲಿ-ಸಾಂಬಾರ್‌ನಂತಹ ಹಗುರವಾದ ಉಪಹಾರವನ್ನು ಸೇವಿಸುತ್ತಾರೆ.
Canva
ದಿನವಿಡೀ ಸಮತೋಲಿತ, ಪೌಷ್ಟಿಕ, ಪ್ರೊಟೀನ್ ಭರಿತ ಆಹಾರ ಸೇವಿಸುತ್ತಾರೆ. ಬೆಳಗ್ಗೆ ರವಾ, ಅವಲಕ್ಕಿ, ಇಡ್ಲಿ-ಸಾಂಬಾರ್‌ನಂತಹ ಹಗುರವಾದ ಉಪಹಾರವನ್ನು ಸೇವಿಸುತ್ತಾರೆ.
Canva
ಬಹಳ ಜಾಗರೂಕ ಆಹಾರ ಪದ್ಧತಿ ಇವರದ್ದಾಗಿದೆ. ಊಟವನ್ನು ಎಷ್ಟು ಬೇಕೋ ಅಷ್ಟೇ ಸೇವಿಸುತ್ತಾರೆ. ಲಘು ಉಪಹಾರ ಮತ್ತು ಲಘು ಭೋಜನವನ್ನು ಮಾಡಲು ಇಷ್ಟಪಡುತ್ತಾರೆ.
Canva
ಫಿಟ್ನೆಸ್‌ನತ್ತ ಹೆಚ್ಚು ಗಮನಕೊಡುವ ನಟಿ, ಪ್ರತಿದಿನ ಯೋಗಾಭ್ಯಾಸ ಮಾಡುತ್ತಾರೆ. ಯೋಗವು ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.
Pinterest
ನೃತ್ಯ ಎಂದರೆ ಹೆಚ್ಚು ಪ್ರೀತಿಸುವ ಸಾಯಿ ಪಲ್ಲವಿ, ಕ್ಯಾಲೋರಿ ಬರ್ನ್ ಮಾಡಲು ಡಾನ್ಸ್ ಮಾಡಲು ಇಷ್ಟಪಡುತ್ತಾರೆ. ಏರೋಬಿಕ್ ತಾಲೀಮು ಮಾಡುತ್ತಾರೆ.
Pinterest
ವಿಶೇಷ ಸೂಚನೆ: ಸಾಯಿ ಪಲ್ಲವಿಯವರ ಡಯೆಟ್ ಪ್ಲಾನ್ ಕುರಿತ ಮಾಹಿತಿ ವಿವಿಧ ವಿಶ್ವಾಸಾರ್ಹ ವೆಬ್ಸೈಟ್‌ಗಳಿಂದ ಪಡೆಯಲಾಗಿದೆ.
Canva
ಪ್ರತಿಯೊಬ್ಬ ವ್ಯಕ್ತಿಯ ಆಹಾರ ಪದ್ಧತಿ ವಿಭಿನ್ನವಾಗಿರುತ್ತದೆ. ಆಹಾರದಲ್ಲಿ ಯಾವುದೇ ಗಮನಾರ್ಹ ಬದಲಾವಣೆಗಳನ್ನು ಮಾಡುವ ಮೊದಲು ಯಾವಾಗಲೂ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
Canva
ಬೆಂಗಳೂರು ಏರ್ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ