ಸಂಭ್ರಮದಿಂದ ದೀಪಾವಳಿ ಆಚರಿಸಿದ ತರುಣ್ ಸುಧೀರ್- ಸೋನಲ್ ಮೊಂತೆರೋ
By Suma Gaonkar
Nov 02, 2024
Hindustan Times
Kannada
ಇತ್ತೀಚೆಗಷ್ಟೇ ಮದುವೆಯಾದ ಈ ಜೋಡಿ ತಮ್ಮ ಮೊದಲ ದೀಪಾವಳಿಯನ್ನು ಆಚರಿಸಿದ್ದಾರೆ
ಇಬ್ಬರೂ ಬಿಳಿ ಬಣ್ಣದ ವಸ್ತ್ರ ಧರಿಸಿ ಫೋಟೋಶೂಟ್ ಮಾಡಿಕೊಂಡಿದ್ದಾರೆ
ಸಿಂಪಲ್ ಆಗಿ ರೆಡಿಯಾಗಿದ್ರೂ ಗ್ಯ್ರಾಂಡ್ ಆಗಿ ಕಾಣುತ್ತಿದ್ದಾರೆ
ಸುತ್ತಲೂ ದೀಪಗಳು ಹಚ್ಚಿಕೊಂಡಿದ್ದು, ದೀಪಾವಳಿಯ ಸಡಗರ ಎದ್ದು ಕಾಣುವಂತಿದೆ
ಮದುವೆಯಾದಾಗಿನಿಂದಲೂ ಈ ಜೋಡಿ ಸದಾ ಸುದ್ದಿಯಲ್ಲಿದೆ
ಸೋನಲ್ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ
ಕೆಲ ದಿನಗಳ ಹಿಂದೆ ಇವರು ತಮ್ಮ ಹನಿಮೂನ್ ಫೋಟೋಗಳನ್ನೂ ಹಂಚಿಕೊಂಡಿದ್ದರು
ಮಾಸ್ಟರ್ ಕಿಶನ್ ಈಗ ಹೇಗಿದ್ದಾರೆ ನೋಡಿ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ