ಕಲರ್‌ಫುಲ್ ಚಿಟ್ಟೆಯಾದ ನಿರೂಪಕಿ ಅನುಪಮಾ ಗೌಡ
By Praveen Chandra B
Sep 27, 2024
Hindustan Times
Kannada
ನಟಿ, ನಿರೂಪಕಿ ಅನುಪಮಾ ಗೌಡ ಕಲರ್‌ಫುಲ್ ಉಡುಗೆ ತೊಟ್ಟು ಫೋಟೋಶೂಟ್ ಮಾಡಿಕೊಂಡಿದ್ದಾರೆ.
ಆಗಾಗ ಸೀರೆ ಅಥವಾ ಸುಂದರ ಉಡುಗೆಗಳನ್ನು ತೊಟ್ಟು ಫ್ಯಾಷನ್ ಪ್ರದರ್ಶಿಸುತ್ತ ಇರುತ್ತಾರೆ.
ಸುವರ್ಣ ಜಾಕ್‌ಪಾಟ್, ಸುವರ್ಣ ಸೂಪರ್ ಸ್ಟಾರ್, ನನ್ನಮ್ಮ ಸೂಪರ್‌ಸ್ಟಾರ್ ಮುಂತಾದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಅನುಪಮಾ ಗೌಡ ಬಿಗ್‌ಬಾಸ್ ಕನ್ನಡ 5ನೇ ಸೀಸನ್‌ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು.
ರಾಜಾರಾಣಿ, ಕಾಣದ ಕೋಗಿಲೆ, ಮಜಾ ಭಾರತ, ಅಕ್ಕಾ, ಚೀ ಸೌ ಸಾವಿತ್ರಿ ಮುಂತಾದ ಕಿರುತೆರೆ ಕಾರ್ಯಕ್ರಮ, ಸೀರಿಯಲ್, ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಲಂಕೇಶ್ ಪತ್ರಿಕೆ, ನಗಾರಿ, ಆ ಕರಾಳ ರಾತ್ರಿ, ಪುಟ 109, ತ್ರಯಂಭಕಂ ಇವರು ನಟಿಸಿರುವ ಕೆಲವು ಸಿನಿಮಾಗಳು.
ತೆರಿಗೆ ಉಳಿತಾಯ + ಲಾಭದಾಯಕ ಇಎಲ್‌ಎಸ್‌ಎಸ್ ಮ್ಯೂಚುವಲ್ ಫಂಡ್‌ಗಳಿವು
Pexel
ಮುಂದಿನ ಸ್ಟೋರಿ ಕ್ಲಿಕ್ ಮಾಡಿ