ಸೀರೆಯಲ್ಲಿ ಜ್ಯೋತಿ ಪೂರ್ವಜ್‌ ಮಿಂಚಿಂಗ್‌, ವಿಡಿಯೋನೂ ಇದೆ ನೋಡಿ

By Praveen Chandra B
May 07, 2024

Hindustan Times
Kannada

ಕಿರುತೆರೆ ನಟಿ ಜ್ಯೋತಿ ಪೂರ್ವಜ್‌ ಕೆಂಪು ಸೀರೆಯಲ್ಲಿ ಫೋಟೋಶೂಟ್‌ ಮಾಡಿಕೊಂಡಿದ್ದಾರೆ. 

ಸೀರೆಯಲ್ಲಿ ಸುಂದರವಾಗಿ ಕಾಣಿಸುತ್ತಿದ್ದಾರೆ ಕನ್ನಡ ಸೀರಿಯಲ್‌ ನಟಿ.

ಸೀರೆಯಲ್ಲಿ ರೀಲ್ಸ್‌ ವಿಡಿಯೋವನ್ನೂ ಹಂಚಿಕೊಂಡಿದ್ದಾರೆ. 

ಜೋಗುಳ, ಕನ್ಯಾದಾನ, ಕಸ್ತೂರಿ ನಿವಾಸ, ಗೆಜ್ಜೆಪೂಜೆ

ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. 

ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

ಈಕೆ ಕೆಲವು ಸಮಯದ ಹಿಂದೆ ಎರಡನೇ ವಿವಾಹವಾಗಿದ್ದರು.

ನಿರ್ದೇಶಕ ಸುಕು ಪೂರ್ವಜ್‌ರನ್ನು ವಿವಾಹವಾಗಿದ್ದರು.

ಈ ಮೂಲಕ ಜ್ಯೋತಿ ರೈ ಆಗಿದ್ದವರು ಜ್ಯೋತಿ ಪೂರ್ವಜ್‌ ಆಗಿದ್ದರು.

ಗದಗ ನಗರದಲ್ಲಿ 1998ರಲ್ಲಿ ಆರಂಭಗೊಂಡ ವಸ್ತುಸಂಗ್ರಹಾಲಯದಲ್ಲಿ 700 ಪ್ರಾಚ್ಯವಸ್ತುಗಳ ಸಂಗ್ರಹವಿದೆ.