ಶುಬ್ರ ಅಯ್ಯಪ್ಪ: ರಾಮನ ಅವತಾರ ನಟಿಯ ಮೋಜಿನ ಬೋಟ್‌ ಪ್ರವಾಸ

By Praveen Chandra B
Sep 25, 2024

Hindustan Times
Kannada

ಕನ್ನಡ, ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿರುವ ಶುಬ್ರ ಅಯ್ಯಪ್ಪ ತನ್ನ ಪ್ರವಾಸದ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ತನ್ನ ಫ್ರೆಂಡ್ಸ್‌ ಜತೆ ಬೋಟ್‌ನಲ್ಲಿ ವಿಹಾರ ನಡೆಸುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ಇವರು ಕನ್ನಡದ ವಜ್ರಕಾಯ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು.

ಇವರು ಪ್ರತಿನಿಧಿ (ತೆಲುಗು) ಸಗಪ್ತಮ್‌ (ತಮಿಳು) ಚಿತ್ರಗಳಲ್ಲಿ ನಟಿಸಿದ್ದಾರೆ. 

ಕನ್ನಡದಲ್ಲಿ ವಜ್ರಕಾಯ ಸಿನಿಮಾದಲ್ಲಿ ಮಾತ್ರವಲ್ಲದೆ ತಿಮ್ಮಯ್ಯ ಆಂಡ್‌ ತಿಮ್ಮಯ್ಯ ಚಿತ್ರದಲ್ಲಿ ನಟಿಸಿದ್ದಾರೆ.

ರಾಮನ ಅವತಾರ ಎಂಬ ಕನ್ನಡ ಸಿನಿಮಾದಲ್ಲಿ ಪೂರ್ಣಿಯಾಗಿ ನಟಿಸಿದ್ದಾರೆ. 

ಬೆಂಗಳೂರಿನ ಬಾಲ್ಡ್ವಿನ್‌ ಗರ್ಲ್‌ ಹೈಸ್ಕೂಲ್‌ನಲ್ಲಿ ಓದಿರುವ ಇವರು ಮಾಡೆಲಿಂಗ್‌ನಲ್ಲೂ ತೊಡಗಿಸಿಕೊಂಡಿದ್ದಾರೆ. 

ಇವರು ಫ್ರೆಂಡ್ಸ್‌ ಜತೆ ಬೋಟ್‌ನಲ್ಲಿ ಕಾಲ ಕಳೆದ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ಮೊದಲ ಎಲಿಮಿನೇಷನ್‌ ಸ್ವರ್ಗದಿಂದ್ಲಾ, ನರಕದಿಂದ್ಲಾ?

PC: Colors Kannada