ಸೀರೆಯುಟ್ಟು ಬಳುಕಿದ ಶೃಂಗೇರಿ ಚೆಲುವೆ ನಭಾ ನಟೇಶ್
ಸೀರೆಯುಟ್ಟು ಬಳುಕಿದ ಶೃಂಗೇರಿ ಚೆಲುವೆ ನಭಾ ನಟೇಶ್
By Rakshitha Sowmya
Sep 24, 2024
Hindustan Times
Kannada
ಸ್ಯಾಂಡಲ್‌ವುಡ್ ಚೆಲುವೆ ನಭಾ ನಟೇಶ್ ಸೀರೆಯುಟ್ಟ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ
ನಭಾ ಫೋಟೋಗಳಿಗೆ 2 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿವೆ
ನಭಾ ನಟೇಶ್ ಕನ್ನಡ ಚಿತ್ರರಂಗದಿಂದ ಕರಿಯರ್ ಆರಂಭಿಸಿ ಟಾಲಿವುಡ್‌ನಲ್ಲಿ ಮಿಂಚುತ್ತಿರುವ ಬ್ಯೂಟಿ
2015ರಲ್ಲಿ ವಜ್ರಕಾಯ ಚಿತ್ರದ ಮೂಲಕ ನಭಾ ಚಿತ್ರರಂಗಕ್ಕೆ ಬಂದರು
ಲೀ, ಸಾಹೇಬ ಸಿನಿಮಾಗಳಲ್ಲಿ ನಟಿಸಿದ ನಂತರ ತೆಲುಗು ಚಿತ್ರದಲ್ಲಿ ಅವಕಾಶ ಒಲಿದು ಬಂತು
ನನ್ನು ದೋಚುಕುಂದುವಟೇ ಚಿತ್ರದ ಮೂಲಕ ನಭಾ ಟಾಲಿವುಡ್‌ಗೆ ಎಂಟ್ರಿ ಕೊಟ್ಟರು
ಅದುಗೋ, ಇಸ್ಮಾರ್ಟ್ ಶಂಕರ್, ಡಿಸ್ಕೋ ರಾಜಾ, ಸೋಲೋ ಬ್ರತುಕೇ ಸೋ ಬೆಟರ್, ಅಲ್ಲುಡು ಅದುರ್ಸ್ ಸೇರಿ ಅನೇಕ ಸಿನಿಮಾಗಳಲ್ಲಿ ನಭಾ ನಟಿಸಿದ್ದಾರೆ
ಇತ್ತೀಚೆಗೆ ನಭಾ ನಟೇಶ್‌ಗೆ ಅಪಘಾತವಾದ್ದರಿಂದ ಕೆಲವು ದಿನಗಳವರೆಗೆ ಚಿತ್ರರಂಗದಿಂದ ದೂರ ಉಳಿದಿದ್ದರು
ಇದೀಗ ತೆಲುಗಿನ ಸ್ವಯಂಬು ಎಂಬ ಚಿತ್ರದಲ್ಲಿ ನಭಾ ನಟಿಸುತ್ತಿದ್ದಾರೆ
PC: Nabha Natesh
ವೇಟ್ಟೈಯನ್ ಚಿತ್ರಕ್ಕಾಗಿ ಬಚ್ಚನ್‌ಗಿಂತ ರಜನಿಗೆ 17 ಪಟ್ಟು ಹೆಚ್ಚು ಸಂಭಾವನೆ!
ಮುಂದಿನ ಸ್ಟೋರಿ ಕ್ಲಿಕ್ ಮಾಡಿ