ಇವರಿಗ್ಯಾರ್ರಿ ವಯಸ್ಸು 60 ಅಂದೌವ್ರು? 30ರ ಪ್ರಾಯದ ರಮೇಶ್‌ ಅರವಿಂದ್‌ ಲುಕ್‌ ನೋಡಿ

By Manjunath B Kotagunasi
Sep 09, 2024

Hindustan Times
Kannada

ಸ್ಯಾಂಡಲ್‌ವುಡ್‌ ನಟ ರಮೇಶ್‌ ಅರವಿಂದ್‌ ಬರ್ತ್‌ಡೇ ಖುಷಿಯಲ್ಲಿದ್ದಾರೆ.

ಸೆಪ್ಟೆಂಬರ್‌ 10ರಂದು ಸ್ಯಾಂಡಲ್‌ವುಡ್‌  ತ್ಯಾಗರಾಜ ರಮೇಶ್‌ ಅವ್ರ ಬರ್ತ್‌ಡೇ

59 ಮುಗಿಸಿ 60ಕ್ಕೆ ಬಲಗಾಲಿಡಲಿದ್ದಾರೆ ನಟ ರಮೇಶ್‌ ಅರವಿಂದ್‌

ಬರ್ತ್‌ಡೇಗೂ ಒಂದು ದಿನ ಮುಂಚಿತವಾಗಿ ಒಂದಷ್ಟು ಫೋಟೋ ಶೇರ್‌ ಮಾಡಿದ್ದಾರೆ

ಆ ಫೋಟೋಗಳನ್ನ ನೋಡಿದ ಫ್ಯಾನ್ಸ್‌, ಅರೇ ಕ್ಷಣ ನಿಬ್ಬೆರಗಾಗಿದ್ದಾರೆ.  

ಇವರಿಗ್ಯಾರ್ರಿ 60 ವರ್ಷ ಅಂದೌವ್ರು, ಇನ್ನು 30ರ ಪ್ರಾಯ ಎಂಬ ಕಾಮೆಂಟ್‌ಗಳೇ ಜಾಸ್ತಿ 

ಇನ್ನು ಇತ್ತೀಚೆಗಷ್ಟೇ ಗಣೇಶ್‌ ಜತೆಗೆ ರಾಮ್‌ ಹೆಸರಿನ ಸಿನಿಮಾ ಘೋಷಣೆ ಆಗಿದೆ. 

ಇನ್ನೂ ಹಲವು ಸಿನಿಮಾ ಕೆಲಸಗಳಲ್ಲಿಯೂ ರಮೇಶ್‌ ಬಿಜಿಯಾಗದ್ದಾರೆ.

ಧ್ರುವ ಸರ್ಜಾ ನಟನೆಯ ಕೆಡಿ ಚಿತ್ರದಲ್ಲೂ ರಮೇಶ್‌ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಜೈಪುರ ಪಿಂಕ್ ಪ್ಯಾಂಥರ್ಸ್​ಗೆ ನೂತನ ನಾಯಕ ಘೋಷಣೆ