ಬರ್ತ್‌ಡೇ ಹಿಂದಿನ ದಿನ ಹೊಸ ಫೋಟೋಶೂಟ್ ಮಾಡಿಸಿದ ರಮೇಶ್ ಅರವಿಂದ್
By Rakshitha Sowmya
Sep 10, 2024
Hindustan Times
Kannada
ಸೆಪ್ಟೆಂಬರ್ 10 ರಂದು ಬರ್ತ್‌ಡೇ ಆಚರಿಸಿಕೊಳ್ಳುತ್ತಿರುವ ರಮೇಶ್ ಅರವಿಂದ್
59ರ ಅಂಚಿನಲ್ಲಿ ಹೊಸ ಫೋಟೋಶೂಟ್ ಮಾಡಿಸಿದ ಎವರ್ ಗ್ರೀನ್ ಹೀರೋ
ರಮೇಶ್ ಅರವಿಂದ್ ಫೋಟೋಗಳಿಗೆ ಸೋಷಿಯಲ್ ಮೀಡಿಯಾ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ
ರಮೇಶ್ ಅರವಿಂದ್ ಫೋಟೋಗಳಿಗೆ ಸೋಷಿಯಲ್ ಮೀಡಿಯಾ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ
ಯಾವ ಅನಿಲ್ ಕಪೂರ್ ಇಲ್ಲ ಭಾರತಕ್ಕೆ ಇವ್ರೇ ಚಿರಯುವಕ ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ
ಆಗ್ಲೇ 60 ಆಯ್ತಾ, ಇನ್ನೂ 30ರಂತೆ ಕಾಣ್ತಿದ್ದೀರ ಎಂದು ಇನ್ನೂ ಕೆಲವರು ಕಾಂಪ್ಲಿಮೆಂಟ್ಸ್ ನೀಡಿದ್ದಾರೆ
ಗಣೇಶ್ ಜೊತೆ ರಮೇಶ್ ಅರವಿಂದ್ ನಟಿಸುತ್ತಿರುವ ರಾಮ್ ಸಿನಿಮಾ ಟೀಸರ್ ಇತ್ತೀಚೆಗೆ ತೆರೆ ಕಂಡಿತ್ತು
ಇಂದು ಹುಟ್ಟುಹಬ್ಬದ ಅಂಗವಾಗಿ ದೈಜಿ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ
ಪ್ರೇಮ್ ನಿರ್ದೇಶನದ ಕೆಡಿ ಚಿತ್ರದಲ್ಲಿ ಕೂಡಾ ರಮೇಶ್ ನಟಿಸುತ್ತಿದ್ದಾರೆ
ಮೈಸೂರಿನ ದೀಪಾಲಂಕಾರಕ್ಕೆ ಸುಸ್ವಾಗತ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ