ಕೆಂಪುಡುಗೆಯಲ್ಲಿ ಸ್ಯಾಂಡಲ್‌ವುಡ್ ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್
By Rakshitha Sowmya
Oct 02, 2024
Hindustan Times
Kannada
ತಮ್ಮ ಸೋಷಿಯಲ್ ಮೀಡಿಯಾದಲ್ಲಿ ವಿವಿಧ ರಂಗಿನ ಡ್ರೆಸ್ ಧರಿಸಿ ಆಶಿಕಾ ಫೋಟೋಶೂಟ್ ಮಾಡಿಸಿದ್ದಾರೆ
ಒಂದೊಂದು ಬಣ್ಣದಲ್ಲೂ ಅಶಿಕಾ ಸುಂದರವಾಗಿ ಕಾಣುತ್ತಿದ್ದಾರೆ
ಕೆಂಪು ಬಣ್ಣದ ಔಟ್‌ಫಿಟ್‌ನಲ್ಲಿ ಆಶಿಕಾ ರಂಗನಾಥ್ ಬಹಳ ಆಕರ್ಷಕವಾಗಿ ಕಾಣುತ್ತಿದ್ದಾರೆ
ಆಶಿಕಾ ರಂಗನಾಥ್ ಈಗ ಕನ್ನಡ ಮಾತ್ರವಲ್ಲ ತೆಲುಗು, ತಮಿಳು ಚಿತ್ರರಂಗದಲ್ಲೂ ಬ್ಯುಸಿ ಇದ್ದಾರೆ
ಪಟ್ಟತ್ತು ಅರಸನ್ ಸಿನಿಮಾ ಮೂಲಕ ಆಶಿಕಾ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು
ನಂತರ ಅಮಿಗೋಸ್ ಚಿತ್ರದ ಮೂಲಕ ಟಾಲಿವುಡ್‌ಗೆ ಹಾರಿದರು
ಸದ್ಯಕ್ಕೆ ಆಶಿಕಾ, ಕನ್ನಡದ ಗತವೈಭವ, ತಮಿಳಿನ ಸರ್ದಾರ್ ಹಾಗೂ ತೆಲುಗಿನ ವಿಶ್ವಾಂಬರ ಚಿತ್ರದಲ್ಲಿ ಬ್ಯುಸಿ ಇದ್ದಾರೆ
ಇತ್ತೀಚೆಗೆ ಆಶಿಕಾ ಯೂರೋಪ್ ಟ್ರಿಪ್ ತೆರಳಿದ್ದರು, ಅಲ್ಲಿನ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ
ಭದ್ರಕಾಳಿ ದೇವಿಯ ನವರಾತ್ರಿ ಎಂಟನೇ ದಿನದ ಅಲಂಕಾರ. ಯಡೂರು, ಚಿಕ್ಕೋಡಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ