ಆಹಾ ಸೀರೆಯಲ್ಲಿ ಏನ್‌ ಚಂದ? ಆಶಿಕಾ ರಂಗನಾಥ್‌ ಯುಗಾದಿ ಸಂಭ್ರಮ ನೋಡಿ

By Praveen Chandra B
Apr 09, 2024

Hindustan Times
Kannada

ಕನ್ನಡ ನಟಿ ಆಶಿಕಾ ರಂಗನಾಥ್‌ ಯುಗಾದಿ ಹಬ್ಬದ ಸಂಭ್ರಮದಲ್ಲಿದ್ದಾರೆ.

ಹಬ್ಬಕ್ಕೆ ಹೊಸ ಸೀರೆಯುಟ್ಟು ಫೋಟೋಶೂಟ್‌ ಮಾಡಿಕೊಂಡಿದ್ದಾರೆ.

ರೇಷ್ಮೆ ಸೀರೆಯಲ್ಲಿ ತುಂಬಾ ಸುಂದರವಾಗಿ ಕಾಣಿಸುತ್ತಿದ್ದಾರೆ.

ಇತ್ತೀಚೆಗೆ ಅವತಾರ್‌ ಪುರುಷ್‌ 2 ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು.

ಕನ್ನಡ ಮಾತ್ರವಲ್ಲದೆ ತೆಲುಗು ಚಿತ್ರರಂಗದಲ್ಲೂ ಆಶಿಕಾ ಜನಪ್ರಿಯತೆ ಪಡೆದಿದ್ದಾರೆ.

ದಿ. ಪುನೀತ್‌ ರಾಜ್‌ಕುಮಾರ್‌ ಫೈನಲ್‌ ಮಾಡಿದ್ದ ಒ2 ಸಿನಿಮಾಗೂ ಇವರು ನಾಯಕಿ.

ನಾ ಸಾಮಿ ರಂಗ, ಅಮಿಗೊಸ್‌, ಪಟ್ಟತ್‌ ಅರಸನ್‌ ಮುಂತಾದ ತೆಲುಗು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಕ್ರೇಜಿ ಬಾಯ್‌, ಮಾಸ್‌ ಲೀಡರ್‌, ಮುಗುಳು ನಗೆ, ರಾಜು ಕನ್ನಡ ಮೀಡಿಯಾಂನಲ್ಲಿ ಮಿಂಚಿದ್ದಾರೆ.

ರಾಂಬೋ 2, ತಾಯಿಗೆ ತಕ್ಕ ಮಗ, , ಕೋಟಿಗೊಬ್ಬ ಮದಗಜ, ಜೇಮ್ಸ್‌ ಇವರ ಇನ್ನಿತರ ಚಿತ್ರಗಳು

ಬಾಯ್​ಫ್ರೆಂಡ್ ಬರ್ತ್​​ಡೇಗೆ ಮುದ್ದಾಗಿ ಶುಭಕೋರಿದ ಸ್ಮೃತಿ ಮಂಧಾನ