ಶೆಟ್ರೆ ಎಲ್ಲಿಗೆ ಹೊರಟ್ರಿ? ಭೂಮಿ ಶೆಟ್ಟಿ ಬುಲೆಟ್‌ ಸವಾರಿ

By Praveen Chandra B
May 16, 2024

Hindustan Times
Kannada

ನಟಿ ಭೂಮಿ ಶೆಟ್ಟಿ ಹೊಸ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ರಾಯಲ್‌ ಎನ್‌ಫೀಲ್ಡ್‌ ಬುಲೆಟ್‌ನಲ್ಲಿ ಕುಳಿತು ವಿವಿಧ ಪೋಸ್‌ ನೀಡಿದ್ದಾರೆ.

ಭೂಮಿ ಶೆಟ್ಟಿಗೆ ಬುಲೆಟ್‌ ಸವಾರಿ ಅಚ್ಚುಮೆಚ್ಚು. 

ಈ ಫೋಟೋಶೂಟ್‌ ನಡೆಸಿದ ಸ್ಥಳದ ವಿವರ ಲಭ್ಯವಿಲ್ಲ.

ಕೆಲವು ದಿನಗಳ ಹಿಂದೆ ಟು ಪೀಸ್‌ ಬಟ್ಟೆಯಲ್ಲಿದ್ದ ಫೋಟೋ ಹಂಚಿಕೊಂಡಿದ್ದರು.

ಕಿನ್ನರಿ ಸೀರಿಯಲ್‌ ಮೂಲಕ ಭೂಮಿ ಶೆಟ್ಟಿ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ.

ಬಿಗ್‌ಬಾಸ್‌ ಕನ್ನಡ ಸೀಸನ್‌ 7ರಲ್ಲಿ ಸ್ಪರ್ಧಿಸಿದ್ದರು.

2021ರಲ್ಲಿ ಇಕ್ಕಟ್‌ ಎಂಬ ಸಿನಿಮಾದಲ್ಲಿ ನಟಿಸಿದ್ದರು. 

ಶರತ್ತುಲು ವರ್ತಿಷ್ಠೈ ಎಂಬ ತೆಲುಗು ಸಿನಿಮಾದಲ್ಲೂ ನಟಿಸಿದ್ದಾರೆ.  

ಬೇಸಿಗೆಯಲ್ಲಿ ಬೆವರು, ಧೂಳಿನ ಕಾರಣದಿಂದ ಕೂದಲು ಅಂದಗೆಟ್ಟಿದ್ದರೆ ಈ ಹೇರ್‌ಪ್ಯಾಕ್‌ ಬಳಸಿ ನೋಡಿ