ನಿಶ್ಚಿತಾರ್ಥ ಮಾಡಿಕೊಂಡ ಸಿಂಗಾರ ಸಿರಿಯೇ ಸಾಹಿತಿ ಪ್ರಮೋದ್ ಮರವಂತೆ
By Rakshitha Sowmya
Sep 12, 2024
Hindustan Times
Kannada
ಕೆಜಿಎಫ್ 2 ಗಾಯಕಿ ಸುಚೇತಾ ಜೊತೆ ಎಂಗೇಜ್ ಆದ ಪ್ರಮೋದ್
ನಿಶ್ಚಿತಾರ್ಥದ ಫೋಟೋಗಳನ್ನು ಪ್ರಮೋದ್, ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ
ರಾಗಕ್ಕೆ ಪದ ಸೇರಿದೆ, ಬದುಕೊಂದು ಹಾಡಾಗಿದೆ ಎಂದು ಫೋಟೋಗಳಿಗೆ ಕ್ಯಾಪ್ಷನ್ ನೀಡಿದ್ದಾರೆ
ಕೆಜಿಎಫ್ 2 ಚಿತ್ರಕ್ಕಾಗಿ ಸುಚೇತಾ ಬಸ್ರೂರ್, ಗಗನ ನೀ ಭುವನ ನೀ.. ಶಿಖರ..ನೀ ಹಾಡು ಹಾಡಿದ್ದಾರೆ
ಪ್ರಮೋದ್ ಮರವಂತೆ, ಕಾಂತಾರ ಹೊರತುಪಡಿಸಿ ಅನೇಕ ಸಿನಿಮಾಗಳಿಗೆ ಸಾಹಿತ್ಯ ಬರೆದಿದ್ದಾರೆ
ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಸೀತಾರಾಮ ಧಾರಾವಾಹಿಗೆ ಕೂಡಾ ಶೀರ್ಷಿಕೆ ಗೀತೆ ಬರೆದಿದ್ದಾರೆ
ಅಂಜನಿಪುತ್ರ ಚಿತ್ರದ ಚೆಂದ ಚೆಂದ ನನ್ ಹೆಂಡ್ತಿ ಸಾಲುಗಳು ಕೂಡಾ ಪ್ರಮೋದ್ ಅವರದ್ದೇ
ಲೇಖನಿ ಮಾತ್ರವಲ್ಲ, ಪ್ರಮೋದ್ ಮರವಂತೆಗೆ ಬ್ಯಾಟ್ ಹಿಡಿದು ಕ್ರಿಕೆಟ್ ಆಡೋದು ಕೂಡಾ ಗೊತ್ತು
ಈ ಮುದ್ದಾದ ಜೋಡಿಗೆ ಅಭಿಮಾನಿಗಳು, ಸಿನಿ ಸೆಲಬ್ರಿಟಿಗಳು ಶುಭ ಹಾರೈಸುತ್ತಿದ್ದಾರೆ
ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ