ಪತ್ನಿ ಪ್ರಿಯಾ ಜತೆ ಕಿಚ್ಚ ಸುದೀಪ್‌ ಫೋಟೋಶೂಟ್‌; ಮಿಸ್ಟರ್‌ ಆಂಡ್‌ ಮಿಸ್ಸೆಸ್‌ ಕಿಚ್ಚನ ನೋಡಿರಣ್ಣ

By Praveen Chandra B
Mar 24, 2024

Hindustan Times
Kannada

ಇತ್ತೀಚೆಗೆ ಸುದೀಪ್‌ ತನ್ನ ಪತ್ನಿ ಪ್ರಿಯಾ ಜತೆಗಿನ  ಫೋಟೋ ಹಂಚಿಕೊಂಡಿದ್ದಾರೆ.

ಆ ಫೋಟೋಗೆ ಮಿಸ್ಟರ್‌ ಆಂಡ್‌ ಮಿಸ್ಸೆಸ್‌ ಕಿಚ್ಚ ಎಂದು ಕ್ಯಾಪ್ಷನ್‌ ನೀಡಿದ್ದಾರೆ.

ಮೂಲತಃ ಪ್ರಿಯಾ ಕೇರಳದವರು. ಬೆಂಗಳೂರಿನಲ್ಲಿ ಶಿಕ್ಷಣ ಪಡೆದಿದ್ದರು. 

ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿ 2001ರಲ್ಲಿ ವಿವಾಹವಾಗಿದ್ದರು.

ಇವರಿಗೆ ಸಾನ್ವಿ ಎಂಬ ಮಗಳಿದ್ದಾಳೆ. ಪ್ರಿಯಾ ಅವರು ಸಿನಿಮಾ ನಿರ್ಮಾಪಕರೂ ಹೌದು.

ಮಾಣಿಕ್ಯ, ಜಿಮ್ಮಿ ಎಂಬೆರಡು  ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.

ಅಶ್ವಿನಿ ನಕ್ಷತ್ರ ಎಂಬ ಸೀರಿಯಲ್‌ ಅನ್ನೂ ನಿರ್ಮಾಣ ಮಾಡಿದ್ದಾರೆ.  ಪ್ರಿಯಾ ಸುದೀಪ್‌ ಗಾಯಕಿ ಕೂಡ ಹೌದು.

ನಿವೇದಿತಾ ಗೌಡ ಅವತಾರ ಕಂಡು ‘ಕಾಮೆಂಟ್ ಹಾಕೋಕು ಅಸಹ್ಯ ಆಗ್ತಿದೆ’ ಎಂದ ನೆಟ್ಟಿಗರು