ಮಾರ್ಟಿನ್‌ ಸಿನಿಮಾಕ್ಕಾಗಿ ಧ್ರುವ ಸರ್ಜಾ ಡಯಟ್‌, ವರ್ಕೌಟ್‌ ಹೇಗಿತ್ತು?

By Manjunath B Kotagunasi
Oct 11, 2024

Hindustan Times
Kannada

ಮಾರ್ಟಿನ್‌ ಚಿತ್ರದಲ್ಲಿ ಅಜಾನುಬಾಹು ದೇಹಿಯಾಗಿ ಕಂಡಿದ್ದಾರೆ ಧ್ರುವ

ಚಿತ್ರಕ್ಕಾಗಿ ದೇಹವನ್ನು ಹುರಿಗೊಳಿಸಲು ಕೆಲ ತಿಂಗಳು ಶ್ರಮಹಾಕಿದ್ದಾರೆ

ಸಹಜವಾಗಿ ಈ ರೀತಿ ದೇಹ ಬೆಳೆಸಲು ಧ್ರುವ ಸರ್ಜಾ ಡಯಟ್‌ ಹೇಗಿರಬಹುದು?

ಕಟ್ಟುನಿಟ್ಟಿನ ವರ್ಕೌಟೇ ಮತ್ತು ಊಟವೇ ಇದಕ್ಕೆ ಕಾರಣ ಎನ್ನುತ್ತಾರೆ ಧ್ರುವ

ಮಾರ್ಟಿನ್‌ ಶೂಟಿಂಗ್‌ ವೇಳೆ ಧ್ರುವ ಅವರ ಬೈಸೆಪ್ಸ್‌ 21 ಇಂಚಿನಷ್ಟಿತ್ತು

ಸದಾ ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತೇನೆ, ಅದರಲ್ಲೂ ವೇಟ್‌ ಟ್ರೇನಿಂಗ್‌ ಜಾಸ್ತಿ 

ಅದೂ ಇದೂ ಅನ್ನಲ್ಲ, ಎಲ್ಲವನ್ನೂ ತಿನ್ನುತ್ತೇನೆ, ಅದಕ್ಕೆ ತಕ್ಕಂತೆ ವರ್ಕೌಟ್‌ ಮಾಡುತ್ತೇನೆ

ಮಾರ್ಟಿನ್‌ ವೇಳೆ ಪ್ರೋಟೀನ್‌ ಸಲುವಾಗಿ ದಿನಕ್ಕೆ 20ಕ್ಕೂ ಅಧಿಕ ಮೊಟ್ಟೆಯನ್ನು ತಿಂತಿದ್ದೆ

ಇದೀಗ ಇದೇ ಮಾರ್ಟಿನ್‌ ಚಿತ್ರಮಂದಿರಕ್ಕೆ ಎಂಟ್ರಿಕೊಟ್ಟಿದೆ. ಎಲ್ಲೆಡೆ ಮೆಚ್ಚುಗೆ ಪಡೆಯುತ್ತಿದೆ. 

ಬೆಂಗಳೂರು ಏರ್‌ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ