ಸುಮಲತಾ ಅಂಬರೀಷ್ ಅವರು ಬಹುಭಾಷಾ ನಟಿ. ತೆಲುಗಿನಲ್ಲಿ ವೃತ್ತಿ ಜೀವನ ಆರಂಭಿಸಿ ಕನ್ನಡದಲ್ಲೂ ಮಿಂಚಿದವರು. ಅಂಬರೀಷ್ ಮದುವೆಯಾಗಿ ಕರ್ನಾಟಕದವರೇ ಆದರು. ಅವರ ಬದುಕಿನ ವಿಶೇಷಗಳ ನೋಟ ಇಲ್ಲಿದೆ