ದರ್ಶನ್‌ ಜತೆ ಪವಿತ್ರಾ ಗೌಡ 10 ವರ್ಷದ ಸಂಬಂಧ, ಪತ್ನಿ ವಿಜಯಲಕ್ಷ್ಮಿ ಗರಂ

Instagram Photos

By Praveen Chandra B
Jan 25, 2024

Hindustan Times
Kannada

ನಟಿ ಪವಿತ್ರಾ ಗೌಡ ಇನ್‌ಸ್ಟಾಗ್ರಾಂನಲ್ಲಿ ದರ್ಶನ್‌ ಜತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Instagram Photos

ಇದು ಹತ್ತು ವರ್ಷದ ಸಂಬಂಧ ಎಂದು ಅವರು ಫೋಟೋಗಳಿಗೆ ಕ್ಯಾಪ್ಷನ್‌ ನೀಡಿದ್ದಾರೆ. 

Instagram Photos

ಎಲ್ಲಾ ಫೋಟೋಗಳನ್ನು ಜೋಡಿಸಿ ವಿಡಿಯೋ ಸ್ಟೋರಿ ಮಾಡಿದ್ದಾರೆ.

ಒಂದು ದಶಕವಾಗಿದೆ. ಪಾರೆವರ್‌ ಟು ಗೋ. ನಮ್ಮ ಸಂಬಂಧಕ್ಕೆ ಹತ್ತು ವರ್ಷಗಳಾಗಿವೆ. ಧನ್ಯವಾದಗಳು ಎಂದು ಅವರು ಬರೆದುಕೊಂಡಿದ್ದರು.

Instagram Photos

ದರ್ಶನ್‌ ಜತೆ ತಮ್ಮ ನಂಟಿನ ಹಲವು ಫೋಟೋಗಳನ್ನು ಹಂಚಿಕೊಂಡಿದ್ದರು. 

Instagram Photos

ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಅವರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

Instagram Photos

ಬೇರೊಬ್ಬರ ಗಂಡನ ಚಿತ್ರವನ್ನು ಪೋಸ್ಟ್ ಮಾಡುವ ಮೊದಲು ಪ್ರಜ್ಞೆ ಹೊಂದಿರಬೇಕು ಎಂದು ಅವರು ಪೋಸ್ಟ್‌ ಮಾಡಿದ್ದಾರೆ. 

Instagram Photos

ಖುಷಿ ಗೌಡ  ಪವಿತ್ರಾ ಮತ್ತು ಸಂಜಯ್‌ ಸಿಂಗ್‌ ಅವರ ಮಗಳು ಎಂದು ಪವಿತ್ರಾ ಫ್ಯಾಮಿಲಿ ಫೋಟೋ ಹಂಚಿಕೊಂಡಿದ್ದಾರೆ.

Instagram Photos

ಸೋಷಿಯಲ್‌ ಮೀಡಿಯಾದಲ್ಲಿ ಮತ್ತೆ ವಿಜಯ ಲಕ್ಷ್ಮಿ ಪವಿತ್ರಾ ಗೌಡ ವಾರ್‌ ಶುರುವಾಗಿದೆ.

Instagram Photos

ಕಾಟೇರ ನಟ ದರ್ಶನ್‌ಗೆ ಸದ್ಯ ಈ ವಿಷಯ ಹೊಸ ಸಂಕಷ್ಟ ತಂದಿದೆ. 

Instagram Photos

ಕೊಡಗಿನ ಸುಗ್ಗಿಯ  ಹುತ್ತರಿ ಹಬ್ಬದ  ಖುಷಿಯ ಕ್ಷಣಗಳು ಹೀಗಿರುತ್ತವೆ