ದಿವಂಗತ ದ್ವಾರಕೀಶ್‌ ಬಾಲ್ಯದ ಬಗ್ಗೆ ಈ 10 ಸಂಗತಿಗಳನ್ನು ತಿಳಿದುಕೊಳ್ಳಿ

Photos: dwarakishchitra

By Praveen Chandra B
Apr 16, 2024

Hindustan Times
Kannada

ಮೈಸೂರಿನ ಇಟ್ಟಿಗೆಗೂಡು ಎಂಬಲ್ಲಿ 1942ರಲ್ಲಿ ಜನಿಸಿದರು. 

Photos: dwarakishchitra

ಇವರ ಮೂಲ ಹೆಸರು ಬಂಗ್ಲೆ ಶರ್ಮಾ ರಾವ್‌.

Photos: dwarakishchitra

ಸಿನಿಮಾ ನಿರ್ದೇಶಕ ಸಿವಿ ಶಿವಶಂಕರ್‌ ಅವರು ಇವರ ಹೆಸರನ್ನು ದ್ವಾರಕೀಶ್‌ ಎಂದು ಬದಲಾಯಿಸಿದರು.

Photos: dwarakishchitra

ಪ್ರಾಥಮಿಕ ಶಿಕ್ಷಣವನ್ನು ಶಾರದಾ ವಿಲಾಸ್‌ ಮತ್ತು ಬಾನುಮಯ್ಯ ಸ್ಕೂಲ್‌ನಲ್ಲಿ ಪಡೆದರು.

Photos: dwarakishchitra

ಸಿಪಿಸಿ ಪಾಲಿಟಿಟೆಕ್ನಿಕ್‌ನಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಡಿಪ್ಲೊಮಾ ಪಡೆದಿದ್ದರು.

Photos: dwarakishchitra

ಶಿಕ್ಷಣ ಮುಗಿದ ಬಳಿಕ ದ್ವಾರಕೀಶ್‌ ಮತ್ತು ಅವರ ಸಹೋದರ ವಾಹನ ಬಿಡಿಭಾಗ ಮಾರಾಟದ ಅಂಗಡಿ ಇಟ್ಟರು. 

Photos: dwarakishchitra

ಮೈಸೂರಿನ ಗಾಂಧಿಸ್ಕ್ವಾರ್‌ನಲ್ಲಿ ಭಾರತ್‌ ಆಟೋ ಸ್ಪೇರ್ಸ್‌ ಆರಂಭಿಸಿದರು.

ಈ ಉದ್ಯೋಗಕ್ಕಿಂತ ಸಿನಿಮಾ ರಂಗ ಇವರನ್ನು ಸೆಳೆಯಿತು. 

ಇವರ ಸೋದರ ಮಾವ ಹುಣಸೂರು ಕೃಷ್ಣಮೂರ್ತಿ ಸಿನಿಮಾ ನಿರ್ದೇಶಕರಾಗಿದ್ದರು. 

ಸೋದರಮಾವನ ನೆರವಿನಿಂದ ಸಿನಿಮಾದಲ್ಲಿ ನಟಿಸಲು ಆರಂಭಿಸಿದರು.

ಕೊನೆಗೆ ಬಿಸ್ನೆಸ್‌ ಬೇಡ, ಸಿನಿಮಾ ಬೇಕು ಎಂಬ ತೀರ್ಮಾನಕ್ಕೆ ಬಂದರು. ನಂತರದ್ದು ಇತಿಹಾಸ.

ಹೊಸ ಫೋಟೋಗಳನ್ನು ಹಂಚಿಕೊಂಡ ಅನುಪಮಾ ಗೌಡ