ಉಪೇಂದ್ರ ನಿರ್ದೇಶನದ 8 ಸಿನಿಮಾಗಳ ಕಾನ್ಸೆಪ್ಟ್‌ಗಳೇ ಡಿಫರೆಂಟ್ ಗುರೂ!
By Praveen Chandra B
Dec 19, 2024
Hindustan Times
Kannada
ತರ್ಲೆ ನನ್ ಮಗ ಸಿನಿಮಾ ವರದಕ್ಷಿಣೆ ಸಮಸ್ಯೆ ಬಗ್ಗೆ ಮಾತನಾಡಿತ್ತು.
ಓಂ ಸಿನಿಮಾದಲ್ಲಿ ಬೆಂಗಳೂರಿನ ಭೂಗತ ಜಗತ್ತು ಮತ್ತು ಭಿನ್ನ ಪ್ರೇಮಕಥೆ ಇತ್ತು.
ಎ ಸಿನಿಮಾವು ಕಾಸ್ಟಿಂಗ್ ಕೌಚ್ ಕುರಿತು ಮಾತನಾಡಿತ್ತು.
ಉಪೇಂದ್ರ ಎಂಬ ಸಿನಿಮಾವು ಜಗತ್ತಿನ ಕೆಟ್ಟ ಜನರ ಕುರಿತಾಗಿತ್ತು.
ಸ್ವಸ್ತಿಕ್ ಸಿನಿಮಾವು ಭಯೋತ್ಪಾದನೆ ವಿಷಯ ಹೊಂದಿತ್ತು.
ಸೂಪರ್ ಸಿನಿಮಾವು "ಭಾರತದ ಹಿನ್ನೆಡೆಗೆ ಭಾರತೀಯರೇ ಕಾರಣ" ಎಂಬ ವಿಷಯ ಹೊಂದಿತ್ತು.
ಉಪ್ಪಿ 2 ಸಿನಿಮಾವು ಓವರ್ ಥಿಂಕಿಂಗ್ ವಿಷಯ ಹೊಂದಿತ್ತು
ಈಗಿನ ಯುಐ ಸಿನಿಮಾವು ಭಾರತೀಯರ ನಿಜವಾದ ಸಮಸ್ಯೆಯ ಕುರಿತು ಬೆಳಕು ಚೆಲ್ಲುವ ಸೂಚನೆ ಇದೆ.
ಆಸ್ಟ್ರೇಲಿಯಾ ವಿರುದ್ಧ ಅಂತಿಮ ಟೆಸ್ಟ್ ಆಡಿದ ಭಾರತೀಯರು!
ಮುಂದಿನ ಸ್ಟೋರಿ ಕ್ಲಿಕ್ ಮಾಡಿ