ಸಿಂಪಲ್‌ ಹುಡುಗಿಯ ಹಾಟ್‌ ಫೋಟೋ ಶೂಟ್‌

PC: Shwetha Srivatsav

By Rakshitha Sowmya
Nov 05, 2024

Hindustan Times
Kannada

ಸ್ಯಾಂಡಲ್‌ವುಡ್‌ ನಟಿ ಶ್ವೇತಾ ಶ್ರೀವಾತ್ಸವ್‌ ಹೊಸ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ

ಶ್ವೇತಾ ಶ್ರೀವಾತ್ಸವ್‌ ಮಗಳೊಂದಿಗೆ ದೀಪಾವಳಿ ಟ್ರೆಡಿಷನಲ್‌ ಫೋಟೋ ಶೂಟ್‌ ಮಾಡಿಸಿದ್ದರು

ದೀಪಾವಳಿ ನಂತರ ತುಂಡುಡುಗೆ ಧರಿಸಿ ಹಾಟ್‌ ಫೋಟೋ ಶೂಟ್‌ ಮಾಡಿಸಿದ್ದಾರೆ

ಕಪ್ಪು ಔಟ್‌ಫಿಟ್‌ನಲ್ಲಿ ಶ್ವೇತಾ ಹಾಟ್‌ ಆಗಿ ಕಾಣುತ್ತಿದ್ದಾರೆ

ಹಾಟ್‌ನೆಟ್‌ ಓವರ್‌ಲೋಡೆಡ್‌ ಎಂದು ನೆಟಿಜನ್ಸ್‌ ಶ್ವೇತಾ ಫೋಟೋಗಳಿಗೆ ಕಾಮೆಂಟ್‌ ಮಾಡುತ್ತಿದ್ದಾರೆ

2006ರಲ್ಲಿ ಮುಖಾಮುಖಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಶ್ವೇತಾ

ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ, ಕಿರೂಗೂರಿನ ಗಯ್ಯಾಳಿಗಳು, ರಾಘವೇಂದ್ರ ಸ್ಟೋರ್ಸ್, ಹೋಪ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಶ್ವೇತಾ ನಟಿಸಿದ್ದಾರೆ

ಶ್ವೇತಾ, ನಟಿಯಾಗಿ ಮಾತ್ರವಲ್ಲದೆ ಇತ್ತೀಚೆಗೆ ಪುಸ್ತಕವೊಂದನ್ನು ಬರೆದು ಲೇಖಕಿಯಾಗಿ ಕೂಡಾ ಗುರುತಿಸಿಕೊಂಡಿದ್ದಾರೆ

ಎರಡು ದಶಕಗಳ ತಮ್ಮ ಸಿನಿಮಾ ಜರ್ನಿಯ ಅನುಭವಗಳನ್ನು ಬರೆದು ರೆಕ್ಕೆ ಇದ್ದರೆ ಸಾಕೆ ಪುಸ್ತಕದಲ್ಲಿ ಬರೆದಿದ್ದಾರೆ

ಪಿಂಕ್-ಬಾಲ್ ಟೆಸ್ಟ್‌ನಲ್ಲಿ ಭಾರತದ ದಾಖಲೆ ಹೀಗಿದೆ

AFP