ಹೊಸ ಲುಕ್‌ನಲ್ಲಿ ಸಾನ್ಯಾ ಅಯ್ಯರ್ ಫೊಟೋಶೂಟ್
PC: Saanya Iyer Instagram
By Rakshitha Sowmya
Nov 11, 2024
Hindustan Times
Kannada
ಕನ್ನಡಕದೊಳಗಿಂದ ಕಾಣ್ತಿದೆ ನಿನ್ನ ಅಂದ ಅಂತ ಹುಡುಗ್ರು ಸಾನ್ಯಾ ಬ್ಯೂಟಿಯನ್ನು ಹೊಗಳುತ್ತಿದ್ದಾರೆ
ಪುಟ್ಟ ಗೌರಿ ಮದುವೆ ಧಾರಾವಾಹಿ ಖ್ಯಾತಿಯ ಸಾನ್ಯಾ ಅಯ್ಯರ್
ಸಾನ್ಯಾ, ಬಾಲನಟಿಯಾಗಿ ಬಣ್ಣದ ಬದುಕು ಆರಂಭಿಸಿದರು
ಪುಟ್ಟ ಗೌರಿ ಮದುವೆಯಲ್ಲಿ ಬಾಲ್ಯದ ಗೌರಿಯಾಗಿ ನಟಿಸಿದ್ದರು
ಧಾರಾವಾಹಿ ನಂತರ ಮರೆಯಾಗಿದ್ದ ಈ ಚೆಲುವೆ ಮತ್ತೆ ನಾಯಕಿಯಾಗಿ ಎಂಟ್ರಿ ಕೊಟ್ಟರು
ಶಾರ್ಟ್ ಫಿಲ್ಮ್‌ನಲ್ಲಿ ನಟಿಸಿದ ನಂತರ ಗೌರಿ ಸಿನಿಮಾಗೆ ಹೀರೋಯಿನ್ ಆಗಿ ಆಯ್ಕೆ ಆದರು
ಇಂದ್ರಜಿತ್ ಲಂಕೇಶ್ ನಿರ್ದೇಶನದಲ್ಲಿ ಸಾನ್ಯಾ ನಟಿಸಿದ್ದಾರೆ
ಯುವರಾಜ್ ಸಿಂಗ್ ಹುಟ್ಟುಹಬ್ಬ; ಕ್ರಿಕೆಟ್ ದಾಖಲೆ-ನಿವ್ವಳ ಮೌಲ್ಯ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ