ಅಭಿನಯ ಚಕ್ರವರ್ತಿ ಸುದೀಪ್ ಹೆಸರಿನ ಹಿಂದೆ ಕಿಚ್ಚ ಸೇರಿದ್ಹೇಗೆ?
kiccha_sudeep instagram (All Photos)
By Praveen Chandra B
Dec 23, 2024
Hindustan Times
Kannada
ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯ ನಟರ ಹೆಸರಿನ ಹಿಂದೆ ಅಥವಾ ಮುಂದೆ ಬೇರೆ ಹೆಸರು, ಐಡೆಂಟೆಂಟಿ ಇರುತ್ತದೆ.
ಈ ರೀತಿಯ ಹೆಸರುಗಳು ಕೆಲವೊಮ್ಮೆ ಆ ಕಲಾವಿದರ ಜನಪ್ರಿಯ ಸಿನಿಮಾಗಳಿಂದ ಬಂದಿರುತ್ತವೆ.
ಆರಂಭದಲ್ಲಿ ಸುದೀಪ್ ಸಿನಿಮಾಗಳು ಇಷ್ಟೊಂದು ಜನಪ್ರಿಯತೆ ಪಡೆಯುತ್ತಿರಲಿಲ್ಲ. ಆದರೆ, ಆ ಒಂದು ಸಿನಿಮಾ ಅವರ ಲಕ್ ಬದಲಾಯಿಸಿತ್ತು.
ಸುದೀಪ್ "ಹುಚ್ಚ" ಎಂಬ ರಿಮೇಕ್ ಸಿನಿಮಾದಲ್ಲಿ ನಟಿಸಿದರು. ಆ ಸಿನಿಮಾ ಸಖತ್ ಹಿಟ್ ಆಯ್ತು. ಆ ಸಿನಿಮಾದಲ್ಲಿ ಸುದೀಪ್ ಹೆಸರು "ಕಿಚ್ಚ" ಎಂದಾಗಿತ್ತು.
ಹುಚ್ಚ ಸಿನಿಮಾದ ಬಳಿಕ ಇವರನ್ನು ಎಲ್ಲರೂ ಪ್ರೀತಿಯಿಂದ ಕಿಚ್ಚ ಸುದೀಪ್ ಎಂದು ಕರೆಯಲು ಆರಂಭಿಸಿದರು.
ಸ್ಯಾಂಡಲ್‌ವುಡ್‌ನಲ್ಲಿ ಸುದೀಪ್‌ಗೆ "ಅಭಿನಯ ಚಕ್ರವರ್ತಿ" ಎಂಬ ಬಿರುದು ಇದೆ.
ಅಂದಹಾಗೆ, ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಸಿನಿಮಾ "ಮ್ಯಾಕ್ಸ್" ಡಿಸೆಂಬರ್ 25ರಂದು ಬಿಡುಗಡೆಯಾಗಲಿದೆ.
ಶಿವನನ್ನು ಮೆಚ್ಚಿಸಲು 5 ಸರಳ ಮಾರ್ಗಗಳು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ