ಗೋವಾ ಬೀಚ್​ನಲ್ಲಿ ಬಿಕಿನಿಯಲ್ಲಿ ಸಚಿನ್ ಪುತ್ರಿ ಸಾರಾ ಮಿಂಚು

By Prasanna Kumar P N
Oct 25, 2024

Hindustan Times
Kannada

ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಇತ್ತೀಚೆಗೆ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಗೋವಾದ ಬೀಚ್​​ನಲ್ಲಿ ತನ್ನ ಸ್ನೇಹಿತೆಯರೊಂದಿಗೆ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದು, ನೆಟ್​​ನಲ್ಲಿ ಬಿರುಗಾಳಿ ಎಬ್ಬಿಸಿದೆ.

ಇತ್ತೀಚೆಗೆ 27ನೇ ವರ್ಷಕ್ಕೆ ಕಾಲಿಟ್ಟ ಸಚಿನ್ ಪುತ್ರಿ, ತನ್ನ ಬರ್ತ್​ಡೇಯನ್ನು ಗೋವಾದಲ್ಲೇ ಸೆಲೆಬ್ರೇಟ್ ಮಾಡಿದ್ದರು.

ಬರ್ತ್​​ಡೇ ಸೆಲೆಬ್ರೇಷನ್ ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಅಕ್ಟೋಬರ್ 12ರಂದು ಬರ್ತ್​ಡೇ ಇತ್ತು.

ಆದರೀಗ ಇತ್ತೀಚೆಗೆ ಬೀಚ್​​ನಲ್ಲಿ ಬಿಕಿನಿಯಲ್ಲಿ ಫ್ರೆಂಡ್ಸ್ ಜೊತೆ ಮಸ್ತ್ ಎಂಜಾಯ್ ಮಾಡಿರುವ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ.

ಪ್ರಸ್ತುತ ಅವರಿಗೆ ಇನ್​ಸ್ಟಾಗ್ರಾಂನಲ್ಲಿ 7.3 ಫಾಲೋವರ್ಸ್ ಇದ್ದಾರೆ. ಸಾರಾ ಒಟ್ಟು 686 ಮಂದಿಯನ್ನು ಫಾಲೋ ಮಾಡುತ್ತಿದ್ದಾರೆ.

ವಿದೇಶದಲ್ಲಿ ವೈದ್ಯಕೀಯ ಶಿಕ್ಷಣ ಪಡೆದಿರುವ ಸಾರಾ, 'ಬ್ಯೂಟಿ ವಿತ್ ಬ್ರೈನ್'ಗೆ ಪರಿಪೂರ್ಣ ಉದಾಹರಣೆ ಎಂದರೂ ತಪ್ಪಾಗಲ್ಲ.

Tulsi Vivah; ಭಗವಾನ್ ವಿಷ್ಣು ತುಳಸಿಯನ್ನು ವಿವಾಹವಾಗಿದ್ದು ಏಕೆ