ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಸರಿಗಮಪ ಮತ್ತೆ ಬರುತ್ತಿದೆ

By Suma Gaonkar
Nov 28, 2024

Hindustan Times
Kannada

ಸಂಗೀತ ಸಾಮ್ರಾಜ್ಯಕ್ಕೆ ಮತ್ತೆ ಜನರನ್ನು ಕರೆದೊಯ್ಯಲು ಸಿದ್ಧವಾಗಿದೆ

ಈ ಕುರಿತು ಜೀ ಕನ್ನಡ ವಾಹಿನಿ ಕಲರ್‌ಫುಲ್ ಪ್ರೋಮೋ ಬಿಡುಗಡೆ ಮಾಡಿದೆ. 

ನಿರ್ಣಾಯಕರಾಗಿ ಈ ಬಾರಿ ಮತ್ತೆ ರಾಜೇಶ್‌ ಕೃಷ್ಣನ್ ಕಾಣಿಸಿಕೊಂಡಿದ್ದಾರೆ

ಅರ್ಜುನ್ ಜನ್ಯ ಹಾಗೂ ವಿಜಯ್ ಪ್ರಕಾಶ್‌ ಕೂಡ ಇರಲಿದ್ದಾರೆ

ಅತಿ ಶೀಘ್ರದಲ್ಲಿ  ಸರಿಗಮಪ ಪ್ರಸಾರವಾಗಲಿದೆ

ಈ ಬಾರಿ ಯಾರು ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ ಎಂದು ತಿಳಿದುಬಂದಿಲ್ಲ

ಜನರು ಈ ಬಾರಿಯಾದರೂ ಸರಿಯಾದ ಸ್ಪರ್ಧಿಗಳನ್ನು ಆಯ್ಕೆ ಮಾಡಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ

ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ಪಂದ್ಯವಾಡಿದ ಕ್ರಿಕೆಟಿಗರು