ಶಾರೂಖ್ ಟು ಪ್ರೀತಿ; ಕ್ರೀಡಾ ತಂಡಗಳನ್ನು ಹೊಂದಿರುವ ಬಾಲಿವುಡ್ ನಟರು

By Prasanna Kumar P N
Apr 18, 2024

Hindustan Times
Kannada

ಶಾರುಖ್ ಖಾನ್‌ನಿಂದ ಪ್ರೀತಿ ಝಿಂಟಾವರೆಗೆ ಕ್ರಿಕೆಟ್, ಫುಟ್ಬಾಲ್, ಕಬಡ್ಡಿ ಮತ್ತು ಬ್ಯಾಡ್ಮಿಂಟನ್‌ ಸೇರಿದಂತೆ ಕ್ರೀಡಾ ತಂಡಗಳನ್ನು ಹೊಂದಿರುವ ಬಾಲಿವುಡ್ ನಟರ ನೋಟ ಇಲ್ಲಿದೆ.

ಶಾರೂಖ್ ಖಾನ್ - ಕೋಲ್ಕತ್ತಾ ನೈಟ್ ರೈಡರ್ಸ್ (ಐಪಿಎಲ್)

ಜೂಹಿ ಚಾವ್ಲಾ - ಕೋಲ್ಕತ್ತಾ ನೈಟ್ ರೈಡರ್ಸ್ (ಐಪಿಎಲ್)

ಪ್ರೀತಿ ಝಿಂಟಾ - ಪಂಜಾಬ್ ಕಿಂಗ್ಸ್ (ಐಪಿಎಲ್)

ಅಭಿಷೇಕ್ ಬಚ್ಚನ್ - ಜೈಪುರ ಪಿಂಕ್ ಪ್ಯಾಂಥರ್ಸ್ (ಪ್ರೋ ಕಬಡ್ಡಿ ಲೀಗ್)

ಜಾನ್ ಅಬ್ರಾಹಂ - ಈಶಾನ್ಯ ಯುನೈಟೆಡ್ ಎಫ್​ಸಿ (ಐಎಸ್​ಎಲ್)

ರಣಬೀರ್ ಕಪೂರ್​ - ಮುಂಬೈ ಸಿಟಿ ಎಫ್​ಸಿ (ಐಎಸ್​ಎಲ್)

ತಾಪ್ಸಿ ಪಣ್ಣು - ಪುಣೆ 7 ಏಸಸ್ (ಪ್ರೀಮಿಯರ್​ ಬ್ಯಾಡ್ಮಿಂಟನ್ ಲೀಗ್)

ಸಂಜಯ್ ದತ್ - ಹರಾರೆ ಹರಿಕೇನ್ಸ್ (ಟಿ10 ಲೀಗ್)

IPL 2024: ಭಾರಿ ಅಂತರದ ಗೆಲುವು ದಾಖಲಾದ ಪಂದ್ಯಗಳು