ಶಿವಣ್ಣನ ಅಭಿಮಾನಿಗಳಿಗೆ ಗುಡ್ ನ್ಯೂಸ್; ನಾಳೆಯೇ ಭೈರತಿ ರಣಗಲ್ ಒಟಿಟಿ ರಿಲೀಸ್
By Suma Gaonkar
Dec 24, 2024
Hindustan Times
Kannada
ಭೈರತಿ ರಣಗಲ್ ಸಿನಿಮಾವನ್ನು ನೀವು ಮನೆಯಲ್ಲೇ ನೋಡಬಹುದು
ಕ್ರಿಸ್‌ಮಸ್‌ಗೆ ಶಿವಣ್ಣನ ಅಭಿಮಾನಿಗಳಿಗೆ ಸಂತಸದ ಸುದ್ದಿ ಇದಾಗಿದೆ
ಶಿವರಾಜ್ ಕುಮಾರ್ ಅಭಿನಯದ ಈ ಸಿನಿಮಾವನ್ನು ನೀವು ಅಮೆಜಾನ್ ಪ್ರೈಂ ವಿಡಿಯೋದಲ್ಲಿ ನೋಡಬಹುದು
ಡಿಸೆಂಬರ್ 25ರಂದೇ ಈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ
ಇದೊಂದು ಆಕ್ಷನ್ ಥ್ರಿಲರ್ ಸಿನಿಮಾ ಆಗಿದೆ
ನವೆಂಬರ್ 15ರಂದು ಈ ಸಿನಿಮಾ ಥಿಯೇಟರ್‌ನಲ್ಲಿ ಬಿಡುಗಡೆಯಾಗಿತ್ತು
ಈ ಸಿನಿಮಾ ಪಾಸಿಟಿವ್ ಟಾಕ್ ಪಡೆದುಕೊಂಡಿದೆ
ಸಾಕಷ್ಟು ಜನ ಒಟಿಟಿಯಲ್ಲಿ ಈ ಸಿನಿಮಾ ಯಾವಾಗ ರಿಲೀಸ್ ಆಗುತ್ತದೆ ಎಂದು ಕಾದಿದ್ದರು
ಶಿವರಾಜ್ ಕುಮಾರ್ ಈಗ ಅಮೇರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
ಅಭಿಮಾನಿಗಳು ಅವರ ಆರೋಗ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ
ಚಳಿಗಾಲದಲ್ಲಿ ಕಾಳುಮೆಣಸು, ಲವಂಗ ತಿನ್ನುವುದರ ಪ್ರಯೋಜನಗಳಿವು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ