ಶಾರ್ಟ್​ಫ್ರಾಕ್​ನಲ್ಲಿ ಮಿಂಚಿದ ಟಗರುಪುಟ್ಟಿ ಶ್ರೇಯಾಂಕಾ ಪಾಟೀಲ್

By Prasanna Kumar P N
Mar 30, 2024

Hindustan Times
Kannada

ಡಬ್ಲ್ಯುಪಿಎಲ್​ 2ನೇ ಆವೃತ್ತಿಯಲ್ಲಿ ಆರ್​​ಸಿಬಿ ಟ್ರೋಫಿ ಗೆಲ್ಲಲು ನೆರವಾದ ಕನ್ನಡತಿ ಶ್ರೇಯಾಂಕಾ ಪಾಟೀಲ್, ಇತ್ತೀಚೆಗೆ ಭಾರಿ ಬ್ಯುಸಿಯಾಗಿದ್ದಾರೆ.

ಪ್ರಶಸ್ತಿ ಗೆದ್ದ ನಂತರ ಸಾಕಷ್ಟು ಜನಪ್ರಿಯತೆ ಪಡೆದ ಟಗರುಪುಟ್ಟಿ ಇದೀಗ ಮತ್ತೊಂದು ಸಂವಾದದಲ್ಲಿ ಭಾಗಿಯಾಗಿದ್ದಾರೆ. ಟೈಮ್ಸ್​ ನೌ ಆಯೋಜಿಸಿದ್ದ ಮಹಿಳಾ ಕ್ರಿಕೆಟ್ ಕುರಿತು ಕಾರ್ಯಕ್ರಮ ಅದಾಗಿತ್ತು.

ಇತ್ತೀಚೆಗೆ ಎನ್​ಡಿಟಿವಿ ಆಯೋಜಿಸಿದ್ದ ಪ್ರಶಸ್ತಿ ಕಾರ್ಯಕ್ರಮದಲ್ಲೂ ಪಾಲ್ಗೊಂಡಿದ್ದ ಶ್ರೇಯಾಂಕಾ 'ಇಂಡಿಯನ್​ ಆಫ್ ದಿ ಇಯರ್' ಎಂಬ ಪ್ರಶಸ್ತಿಗೆ ಭಾಜನರಾಗಿದ್ದರು.

ಕನ್ನಡತಿ ಶ್ರೇಯಾಂಕಾ ಡಬ್ಲ್ಯೂಪಿಎಲ್‌ನಲ್ಲಿ ಆರ್‌ಸಿಬಿ ವನಿತೆಯರ ತಂಡವನ್ನು ಪ್ರತಿನಿಧಿಸಿದ್ದಾರೆ.

ಇತ್ತೀಚೆಗೆ ಆರ್‌ಸಿಬಿ ತಂಡವು ಡಬ್ಲ್ಯೂಪಿಎಲ್‌ ಟ್ರೋಫಿ ಗೆದ್ದುಕೊಂಡಿತು.

All Photos From Shreyanka Patil Instagram

ಶ್ರೇಯಾಂಕಾ ಡಬ್ಲ್ಯುಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದು ಪರ್ಪಲ್‌ ಕ್ಯಾಪ್‌ ತಮ್ಮದಾಗಿಸಿಕೊಂಡಿದ್ದರು.

ಸೌಂದರ್ಯ ಹೆಚ್ಚಿಸುವ ಹಣ್ಣಿನ ಸಿಪ್ಪೆಗಳು, ಈ ಹಣ್ಣುಗಳನ್ನು ತಿಂದು ತಪ್ಪಿಯೂ ಸಿಪ್ಪೆ ಎಸಿಬೇಡಿ