ಜಗತ್ತಿನಲ್ಲಿ ಕೃಷಿ ಭೂಮಿಯೇ ಇಲ್ಲದ ದೇಶವಿದು!

By Prasanna Kumar P N
Nov 02, 2024

Hindustan Times
Kannada

ಸಿಂಗಾಪುರ ವಿಶ್ವದ ಅತ್ಯಂತ ಚಿಕ್ಕ ದೇಶಗಳಲ್ಲಿ ಒಂದು. ಇದರ ವಿಸ್ತೀರ್ಣ 735 ಕಿ.ಮೀ.

ಜಗತ್ತಿನಲ್ಲಿ ಕೃಷಿ ಮಾಡದ ಮತ್ತು ಕೃಷಿ ಭೂಮಿಯೇ ಇಲ್ಲದ ಏಕೈಕ ದೇಶ ಸಿಂಗಾಪುರ. 

1965ರಲ್ಲಿ ಮಲೇಷ್ಯಾದಿಂದ ಬೇರ್ಪಟ್ಟ ನಂತರ ಸಿಂಗಾಪುರ ಸ್ಥಾಪಿಸಲಾಯಿತು.

ಸಿಂಗಾಪುರವನ್ನು ಸಿಂಹಗಳ ದ್ವೀಪ ಎಂದೂ ಕರೆಯುತ್ತಾರೆ.

ಇದು ಏಷ್ಯಾದ 4ನೇ ಅತಿದೊಡ್ಡ ಆರ್ಥಿಕತೆ ಮತ್ತು ವಿಶ್ವದ 9ನೇ ಅತಿ ದೊಡ್ಡ ಆರ್ಥಿಕತೆಯಾಗಿದೆ.

ಸಿಂಗಾಪುರದ ಕಂಪನಿಗಳು ವಿದೇಶಿ ಹೂಡಿಕೆಗೆ ಹೆಸರುವಾಸಿಯಾಗಿದೆ. ವಿಶೇಷ ಅಂದರೆ ಇಲ್ಲಿ ಭಾರತೀಯರು ಹೆಚ್ಚು ವಾಸಿಸುತ್ತಿದ್ದಾರೆ.

ಸಿಂಗಾಪುರಕ್ಕೆ ಮಲೇಷ್ಯಾದಿಂದ ನೀರು ಬರುತ್ತದೆ. ಹಾಲು, ಹಣ್ಣು ಮತ್ತು ತರಕಾರಿ ನ್ಯೂಜಿಲೆಂಡ್, ಆಸ್ಟ್ರೇಲಿಯಾದಿಂದ ಬರುತ್ತವೆ.

ಬೇಳೆಕಾಳು, ಅಕ್ಕಿ ಮತ್ತು ಇತರ ಅಗತ್ಯ ವಸ್ತುಗಳನ್ನು ಥೈಲ್ಯಾಂಡ್ ಮತ್ತು ಇಂಡೋನೇಷ್ಯಾ, ಸಿಂಗಾಪುರಕ್ಕೆ ಪೂರೈಸುತ್ತದೆ.

ತನಗಿಂತ 7 ವರ್ಷ ದೊಡ್ಡವಳನ್ನು ಪ್ರೀತಿಸುತ್ತಿದ್ದ ಶಿವಂ ದುಬೆ!