ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ ಕಿರುತೆರೆ ನಟಿ ಅಪೂರ್ವ
By HT Kannada Desk
Mar 27, 2023
Hindustan Times
Kannada
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅಪೂರ್ವ ನಟಿಸುತ್ತಿದ್ದಾರೆ
ಧಾರಾವಾಹಿಯಲ್ಲಿ ನಾಯಕಿ ಅನು ತಾಯಿ ಪುಷ್ಪ ಪಾತ್ರದಲ್ಲಿ ನಟಿಸುತ್ತಿರುವ ಅಪೂರ್ವ
ನಟನೆ ಜೊತೆಗೆ ಅಪೂರ್ವ ರಿಯಾಲಿಟಿ ಶೋನಲ್ಲಿ ಕೂಡಾ ಭಾಗವಹಿಸುತ್ತಿದ್ದಾರೆ
ಜೀ ಕನ್ನಡದ ಸೂಪರ್ ಕ್ವೀನ್ ಶೋನಲ್ಲಿ ಅಪೂರ್ವ ಮಗಳು ರಾಜ್ವಿ ಜೊತೆಗೆ ಭಾಗವಹಿಸುತ್ತಿದ್ದಾರೆ
ಸಿಂಗಲ್ ಪೇರೆಂಟ್ ಅಪೂರ್ವ, ಮಗಳನ್ನು ಕಷ್ಟಪಟ್ಟು ಬೆಳೆಸಿದ್ದಾರೆ
ಇತ್ತೀಚೆಗೆ ರಾಜ್ವಿ, ತನ್ನ ಅಮ್ಮನಿಗಾಗಿ ಮಾಂಗಲ್ಯ ಸರ ಮಾಡಿಸಿಕೊಟ್ಟಿದ್ದರು
ಭಾರತದಲ್ಲಿ ಮದ್ಯದ ವ್ಯವಹಾರಕ್ಕಿಳಿದ ಮಾಜಿ ಕ್ರಿಕೆಟಿಗ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ