ವಿಮಾನಕ್ಕಿಂತಲೂ ಎತ್ತರಕ್ಕೆ ಹಾರುವ ಪಕ್ಷಿಗಳಿವು
By Reshma
Nov 21, 2024
Hindustan Times
Kannada
ಈ ಜಗತ್ತಿನಲ್ಲಿ ಸಾವಿರಾರು ಜಾತಿಯ ಪಕ್ಷಿಗಳಿವೆ. ಈ ಪಕ್ಷಿಗಳಲ್ಲಿ ಪ್ರತಿಯೊಂದು ತನ್ನದೇ ಆದ ವೈಶಿಷ್ಟ್ಯಗಳನ್ನು ಹೊಂದಿದೆ
ಇಂತಹ ವಿಸ್ಮಯಕಾರಿ ಪಕ್ಷಿಗಳಲ್ಲಿ ಎತ್ತರಕ್ಕೆ ಹಾರುವ ಪಕ್ಷಿಗಳು ಕೂಡ ಒಂದು. ಇವು ಎಷ್ಟು ಎತ್ತರಕ್ಕೆ ಹಾರುತ್ತವೆ ಎಂದು ತಿಳಿದರೆ ನೀವೂ ಅಚ್ಚರಿ ಪಡುತ್ತೀರಿ
ಮಾಹಿತಿಯ ಪ್ರಕಾರ ವಿಮಾನಗಳು ಸಾಮಾನ್ಯವಾಗಿ 31000 ರಿಂದ 42000 ಅಡಿ ಎತ್ತರದಲ್ಲಿ ಹಾರುತ್ತವೆ
ಆದರೆ ವಿಮಾನಕ್ಕಿಂತಲೂ ಎತ್ತರವಾಗಿ ಹಾರುವ ಪಕ್ಷಿಗಳು ಈ ಭೂಮಿಯ ಮೇಲಿದೆ ಎಂದರೆ ನೀವು ನಂಬಲೇಬೇಕು
ಈ ಪಟ್ಟಿಯಲ್ಲಿ ಮೊದಲ ಹೆಸರು ರುಪ್ಪೆಲ್ಸ್ ಗ್ರಿಫನ್ ವಲ್ಚರ್. ವಿಶ್ವ ದಾಖಲೆಯ ಪ್ರಕಾರ ಇದು 37 ಸಾವಿರ ಅಡಿ ಎತ್ತರವನ್ನು ತಲುಪುತ್ತದೆ
ಇದನ್ನು ವಿಶ್ವದಲ್ಲೇ ಅತಿ ಎತ್ತರಕ್ಕೆ ಹಾರುವ ಪಕ್ಷಿ ಎಂದು ಕರೆಯಲಾಗುತ್ತದೆ. ಇದು ಮಧ್ಯ ಆಫ್ರಿಕಾದಲ್ಲಿ ಕಂಡುಬರುತ್ತದೆ
ಎತ್ತರಕ್ಕೆ ಹಾರುವ ಇನ್ನೊಂದು ಪಕ್ಷಿ ಯುರೇಷಿಯಕ್ ಕೆಖ್ ಯಖಾನಿ. ಇದು 33000 ಅಡಿ ಎತ್ತರದಲ್ಲಿ ಹಾರುತ್ತದೆ
ಮೂರನೇ ಹಕ್ಕಿ ಟಿಬೆಟ್‌ನಲ್ಲಿ ಕಂಡುಬರುವ ರಾವೆನ್ಸ್. ಇದನ್ನು ಬ್ಲ್ಯಾಕ್ ಬರ್ಡ್ಸ್ ಎಂದೂ ಕರೆಯುತ್ತಾರೆ. ಇದು ಕೂಡ ಅತ್ಯಂತ ಎತ್ತರಕ್ಕೆ ಹಾರುವ ಪಕ್ಷಿಯಾಗಿದೆ
ಈ ಪಕ್ಷಿಗಳು 16000 ರಿಂದ 20000 ಅಡಿ ಎತ್ತರದಲ್ಲಿ ಹಾರಬಲ್ಲವು
ವಿಶ್ವ ಅತಿ ಉದ್ದಕ್ಕೆ ಹಾರುವ ಹಕ್ಕಿ ಆಂಡಿಯನ್ ಕಾಂಡೋರ್ 16 ಸಾವಿರ ಅಡಿ ಎತ್ತರಕ್ಕೆ ಹಾರುತ್ತದೆ
ಭಾರತದ ದೇಸಿ ತಳಿ ರಾಸುಗಳ ಬಗ್ಗೆ ಗೊತ್ತೆ ಇದು ಮಹಾರಾಷ್ಟ್ರದ ಲಾಲ್ ಕಠಾರಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ