ಬದುಕಿನಲ್ಲಿ ಹತಾಶೆಯಾದಾಗ ಮನುಷ್ಯರಂತೆ ಆತ್ಮಹತ್ಯೆ ಮಾಡಿಕೊಳ್ಳುವ 5 ಪ್ರಾಣಿಗಳು 

By Reshma
Sep 18, 2024

Hindustan Times
Kannada

ಮನುಷ್ಯರು ಕೆಲವೊಮ್ಮೆ ಜೀವನದಲ್ಲಿ ಹತಾಶರಾಗುತ್ತಾರೆ. ಅತಿಯಾದ ನಿರಾಸೆಯು ಮನುಷ್ಯನನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೇಪಿಸಬಹುದು. ಆದರೆ ಆತ್ಮಹತ್ಯೆ ಮಹಾಪಾಪ

ಆದರೆ ಆತ್ಯಹತ್ಯೆ ಕೇವಲ ಮನುಷ್ಯರಿಗೆ ಸೀಮಿತವಾಗಿಲ್ಲ. ಈವರೆಗೆ  ನಡೆದಿರುವ ಹಲವು ಅಧ್ಯಯನಗಳ ಪ್ರಕಾರ ಪ್ರಾಣಿಗಳು ಕೂಡ ಆತ್ಮಹತ್ಯೆ ಮಾಡಿಕೊಳ್ಳುತ್ತವೆ 

ಪ್ರಾಣಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತವೆ ಎನ್ನುವ ವಿಚಾರ ನಿಮಗೆ ಆಶ್ಚರ್ಯವಾಗಿ ಕೇಳಿಸಬಹುದು. ಆದರೆ ಆತ್ಮಹತ್ಯೆ ಪ್ರಾಣಿಗಳ ನಡವಳಿಕೆಯ ಒಂದು ಭಾಗ 

ತಜ್ಞರ ಪ್ರಕಾರ ಅತಿ ಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಾಣಿಗಳು ಎಂದರೆ ಸಸ್ತನಿಗಳು 

ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಪ್ರಾಣತ್ಯಾಗ ಮಾಡುವ ಪ್ರಾಣಿಗಳು ಯಾವುದು ನೋಡಿ 

ನಾಯಿಗಳು ಒತ್ತಡ ಅಥವಾ ಖಿನ್ನತೆಗೆ ಒಳಗಾದಾಗ ಅವು ಸ್ವಯಂ ಹಾನಿ ಮಾಡಿಕೊಳ್ಳುತ್ತವೆ. ಆಕ್ರಮಣಶೀಲ ಮನೋಭಾವ ತೋರುತ್ತವೆ. ಕೆಲವೊಮ್ಮೆ ಆತ್ಮಹತ್ಯೆಯಂತಹ ಕೆಟ್ಟ ನಿರ್ಧಾರ ತೆಗೆದುಕೊಳ್ಳುತ್ತವೆ 

ಆತ್ಮಹತ್ಯೆಗಳ ಮಾಡಿಕೊಳ್ಳುವ ಪಟ್ಟಿಯಲ್ಲಿ ತಿಮಿಂಗಿಲಗಳು ಹಾಗೂ ಡಾಲ್ಭಿನ್‌ಗಳೂ ಇವೆ. ಒತ್ತಡ ಮತ್ತು ಖಿನ್ನತೆಯಿಂದಾಗಿ ಈ ಜೀವಿಗಳು ತಮ್ಮ ಉಸಿರು ಬಿಗಿ ಹಿಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತವೆ 

ಇಲಿಗಳು ಒತ್ತಡ, ಅನಾರೋಗ್ಯ ಮತ್ತು ಒಂಟಿತನ ಅನುಭವಿಸಿದಾಗ ಆತ್ಮಹತ್ಯೆ ಮಾಡಿಕೊಳ್ಳುತ್ತವೆ. ಈ ಜೀವಿಯು ತನ್ನ ಸಂಗಾತಿಯ ಸಾವಿನಿಂದಲೂ ಆತ್ಮಹತ್ಯೆ ಮಾಡಿಕೊಳ್ಳುತ್ತದೆ 

ಅಧ್ಯಯನದ ಪ್ರಕಾರ ಒತ್ತಡ, ಖಿನ್ನತೆ ಆವರಿಸಿದಾಗ ಹಂದಿಗಳು ಕೂಡ ತಮ್ಮನ್ನ ತಾವು ನೋಯಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತವೆ 

ಗಾಯಗೊಂಡಾಗ ಅಥವಾ ಅಸಹಾಯಕ ಪರಿಸ್ಥಿತಿಗೆ ಸಿಲುಕಿದಾಗ ಹಾವುಗಳು ಕೂಡ ಆತ್ಮಹತ್ಯೆಯ ಮಾರ್ಗ ಆರಿಸಿಕೊಳ್ಳುತ್ತವೆ. ಹಾವುಗಳ ತಲೆಯನ್ನು ನೆಲಕ್ಕೆ ಬಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತವೆ 

ಆಸ್ಟ್ರೇಲಿಯಾ ಸ್ಟಾರ್ ಕ್ರಿಕೆಟಿಗರ ಪತ್ನಿ ಮತ್ತವರ ವೃತ್ತಿ