ಭಗವದ್ಗೀತೆಯ ಈ 5 ಶ್ಲೋಕಗಳಲ್ಲಿ ಯಶಸ್ವಿ ಜೀವನದ ಮಂತ್ರವಿದೆ

By Raghavendra M Y
Nov 28, 2024

Hindustan Times
Kannada

ಗೀತೆಯಲ್ಲಿರುವ ಕೆಲವು ಶ್ಲೋಕಗಳು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ಸನ್ನು ಸಾಧಿಸಬಹುದು. ಆ ಶ್ಲೋಕಗಳನ್ನು ತಿಳಿಯೋಣ

ಶ್ಲೋಕ 1-ಕರ್ಮಣೇವಾಧಿಕಾರಸ್ತೇ ಮಾ ಫಲೇಷು ಕದಾಚನ್ ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋಸ್ತ್ವಕರ್ಮಣಿ

ನೀವು ಯಶಸ್ಸನ್ನು ಬಯಸಿದರೆ ನಿಮ್ಮ ಕೆಲಸದ ಮೇಲೆ ಕೇಂದ್ರೀಕರಿಸಿ. ಆಗ ಮಾತ್ರ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತೆ

ಎರಡನೇ ಶ್ಲೋಕ - ಕ್ರೋಧಾದ್ಭವತಿ ಸಮೋಹಾಃ, ಸಮೋಹಾತಸ್ಮೃತಿವಿಭ್ರಮಃ, ಸ್ಮೃತಿಭ್ರಂಶದ್ಭುದ್ಧಿನಾಶೋ ಬುದ್ಧಿನಾಶತ್ಪ್ರಣಶ್ಯತಿ

ಯಾವುದೇ ಕೆಲಸದಲ್ಲಿ ಯಶಸ್ಸನ್ನು ಸಾಧಿಸಲು ಶಾಂತ ಮನಸು ಬೇಕು. ಅದಕ್ಕಾಗಿಯೇ ಕ್ರೋಧವು ಬುದ್ಧಿಯನ್ನು ನಾಶಪಡಿಸುತ್ತೆ ಎಂದು ಶ್ರೀಕೃಷ್ಣ ಹೇಳಿದ್ದಾನೆ

3ನೇ ಶ್ಲೋಕ- ಅಜ್ಞಾಶ್ಚಾಶ್ರದ್ದಧಾನಶ್ಚ ಸಂಶಯಾತ್ಮಾ ವಿನಶ್ಯತಿ ನಾಯಂ ಲೋಕೋಸ್ತಿ ನ ಪರೋ ನ ಸುಖಂ ಸಂಶಯಾತ್ಮನಃ

ಅನುಮಾನದ ವ್ಯಕ್ತಿ ಎಂದಿಗೂ ಸಂತೋಷ ಮತ್ತು ಶಾಂತಿಯನ್ನು ಪಡೆಯುವುದಿಲ್ಲ. ನೀವು ಕೆಲಸದಲ್ಲಿ ಯಶಸ್ವಿ ಬಯಸಿದರೆ ಯಾರನ್ನೂ ಅನುಮಾನಿಸಬೇಡಿ

4ನೇ ಶ್ಲೋಕ - ಧ್ಯಾಯತೋ ವಿಷಯಾನ್ಪುಂಸಃ ಸಂಗಸ್ತೇಷೂಪಜಾಯತೇ ಸಂಗಾತ್ ಸಂಜಾಯತೇ ಕಾಮಃ ಕಾಮಾತ್ಕ್ರೋಧೋಭಿಜಾಯತೇ

ಸ್ವಯಂ ಕಲಿಕೆಗೆ ಸಮರ್ಥವಾಗಿರಬೇಕು ಮತ್ತು ಮನಸ್ಸು ಇಂದ್ರಿಯಗಳೊಂದಿಗೆ ಸಂಪೂರ್ಣವಾಗಿ ನಿಯಂತ್ರಣದಲ್ಲಿ ಇರಬೇಕು

5 ನೇ ಶ್ಲೋಕ- ಹತೋ ವಾ ಪ್ರಾಪ್ಯಸಿ ಸ್ವರ್ಗಂ, ಜಿತ್ವಾ ವಾ ಭೋಕ್ಷ್ಯಸೇ ಮಹೀಮ್ ತಸ್ಮಾದ್ ಉತ್ತಿಷ್ಠ ಕೌಂತೇಯ ಯುದ್ಧಾಯ ಕೃತ ನಿಶ್ಚಯಃ

 ಈ ಶ್ಲೋಕದ ಪ್ರಕಾರ ನೀವು ಯಾವುದೇ ಕಾರಣಕ್ಕೂ ಭಯಪಡದಿದ್ದರೆ ಮಾತ್ರ ಯಶಸ್ವಿಯಾಗುತ್ತೀರಿ

ಸಿನಿಮಾಗಳಲ್ಲಿ ಪುಷ್ಪ ನಟ ಅಲ್ಲು ಅರ್ಜುನ್‍ರ ವಿಭಿನ್ನ ಕೇಶವಿನ್ಯಾಸಗಳಿವು

Pinterest