2024ರ ದೀಪಾವಳಿ ಯಾವಾಗ? ಇಲ್ಲಿದೆ ದಿನಾಂಕ, ಶುಭ ಸಮಯದ ವಿವರ

By Raghavendra M Y
Sep 25, 2024

Hindustan Times
Kannada

ಬೆಳಕಿನ ಹಬ್ಬ ದೀಪಾವಳಿಗಾಗಿ ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ದೀಪಾವಳಿ ಕೆಟ್ಟದರ ಮೇಲೆ ಒಳ್ಳೆಯದಕ್ಕೆ ಸಿಗುವ ಜಯದ ಸಂಕೇತ

ಕಾರ್ತಿಕ ಮಾಸದ ಅಮಾವಾಸ್ಯೆ ದಿನ ದೀಪಾವಳಿ ಆಚರಿಸಲಾಗುತ್ತೆ. ಶ್ರೀರಾಮ 14 ವರ್ಷಗಳ ವನವಾಸದ ನಂತರ ಅಯೋಧ್ಯೆಗೆ ಮರಳಿದ ದಿನ

ದೀಪಾವಳಿಯ ದಿನ ಲಕ್ಷ್ಮಿ ಮತ್ತು ಗಣಪತಿಯನ್ನು ಪೂಜಿಸಲಾಗುತ್ತೆ. ರಾಮನ ಆಗಮನವನ್ನು ಆಚರಿಸಲು ದೀಪಗಳನ್ನು ಬೆಳಗಿಸಲಾಗುತ್ತೆ

ಈ ವರ್ಷದ ದೀಪಾವಳಿ ಆಚರಣೆಯ ಬಗ್ಗೆ ಸಾಕಷ್ಟು ಗೊಂದಲಗಳಿವೆ. 2024ರ ದೀವಾಳಿಯ ನಿಖರವಾದ ದಿನಾಂಕವನ್ನು ತಿಳಿಯಿರಿ

ಪ್ರಸಕ್ತ ವರ್ಷ ಅಂದರೆ 2024ರಲ್ಲಿ ದೀಪಾವಳಿ ಅಕ್ಟೋಬರ್ ತಿಂಗಳಲ್ಲಿ ಬರುತ್ತೆ. ಅಮಾವಾಸ್ಯೆ ತಿಥಿ ಅಕ್ಟೋಬರ್ 31 ರಂದು ಮಧ್ಯಾಹ್ನ 3.22 ಕ್ಕೆ ಆರಂಭವಾಗುತ್ತೆ

ಅಮಾವಾಸ್ಯೆಯ ತಿಥಿಯು ನವೆಂಬರ್ 1 ರಂದು ಸಂಜೆ 5.33ಕ್ಕೆ ಕೊನೆಗೊಳ್ಳುತ್ತೆ

ಅಕ್ಟೋಬರ್ 31 ರಂದು ದೀಪಾವಳಿ ಹಬ್ಬವನ್ನ ಆಚರಿಸಲಾಗುತ್ತೆ. ದೀಪಾವಳಿಯ ರಾತ್ರಿ ಅಮಾವಾಸ್ಯೆಯ ತಿಥಿ ಇರುತ್ತೆ

ಅಮಾವಾಸ್ಯೆ ದಿನಾಂಕವು ಪ್ರದೋಷದಿಂದ ನಿಶಿಚ ಅವಧಿಯವರೆಗೆ ಬಂದಾಗ ಮಾತ್ರ ದೀಪಾವಳಿಯನ್ನ ಮಂಗಳಕರವೆಂದು ಪರಿಗಣಿಸಲಾಗುತ್ತೆ

ನರಕ ಚತುರ್ಥಿಯನ್ನ ದೀಪಾವಳಿಯ ದಿನದಂದು ಅಂದರೆ ಅಕ್ಟೋಬರ್ 31 ರಂದು ಆಚರಿಸಲಾಗುತ್ತೆ. ನರಕ ಚತುರ್ದಶಿಯನ್ನ ರೂಪ್ ಚೌದಾಸ್ ಅಂತಲೂ ಕರೆಯಲಾಗುತ್ತೆ

ಗಮನಿಸಿ: ಈ ಮಾಹಿತಿ ನಂಬಿಕೆಗಳು, ಧಾರ್ಮಿಕ ಪಠ್ಯಗಳು, ವಿವಿಧ ಮಾಧ್ಯಮಗಳನ್ನ ಆಧರಿಸಿದೆ. ಮಾಹಿತಿ ಸ್ವೀಕರಿಸುವ ಮುನ್ನ ತಜ್ಞರನ್ನು ಸಲಹೆ ಪಡೆಯಿರಿ

ಸಿರಿಧಾನ್ಯಗಳ ಚಪಾತಿ ಸೇವನೆಯಿಂದ ಸಿಗುವ 7 ಆರೋಗ್ಯ ಪ್ರಯೋಜನಗಳಿವು