ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್‌ನಲ್ಲಿ ಸಾಧನೆ ಮಾಡಿದ 10 ಕನ್ನಡಿಗರು
By Jayaraj
Oct 28, 2024
Hindustan Times
Kannada
ರೋಹನ್ ಬೋಪಣ್ಣ: ಟೆನಿಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಹಿರಿಯ ಆಟಗಾರ.
ಎಂಆರ್ ಪೂವಮ್ಮ: ಮಂಗಳೂರಿನ ಪ್ರತಿಭಾವಂತ ಅಥ್ಲೀಟ್, ರಿಲೆಯಲ್ಲಿ ಹಲವು ಬಾರಿ ಒಲಿಂಪಿಕ್ಸ್ ಆಡಿದ್ದಾರೆ.
ಪ್ರಕಾಶ್ ಪಡುಕೋಣೆ: ಭಾರತ ಕಂಡ ಶ್ರೇಷ್ಠ ಬ್ಯಾಡ್ಮಿಂಟನ್ ಆಟಗಾರ.
ವಿಕಾಸ್ ಗೌಡ: ಪ್ರತಿಭಾನ್ವಿತ ಡಿಸ್ಕಸ್ ಎಸೆತಗಾರ.
ಅಶ್ವಿನಿ ನಾಚಪ್ಪ: ಭಾರತವನ್ನು ಪ್ರತಿನಿಧಿಸಿದ ಪ್ರತಿಭಾವಂತ ಓಟಗಾರ್ತಿ
ಶರತ್ ಗಾಯಕ್ವಾಡ್: ಭರವಸೆಯ ಪ್ಯಾರಾಲಿಂಪಿಕ್ ಈಜುಗಾರ.
ಅಶ್ವಿನಿ ಪೊನ್ನಪ್ಪ: ಒಲಿಂಪಿಕ್ಸ್‌ನಲ್ಲಿ ಆಡಿದ ಬ್ಯಾಡ್ಮಿಂಟನ್ ಆಟಗಾರ್ತಿ
ಶ್ರೀಹರಿ ನಟರಾಜ್: ಒಲಿಂಪಿಕ್ಸ್‌ನಲ್ಲಿ ಆಡಿದ ಭಾರತದ ಪ್ರತಿಭಾವಂತ ಈಜುಪಟು
ಅದಿತಿ ಅಶೋಕ್: ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧೀಸಿದ ಗೋಲ್ಫ್ ಆಟಗಾರ್ತಿ
ಗಿರೀಶ ನಾಗರಾಜೇಗೌಡ: ಪ್ಯಾರಾಲಿಂಪಿಕ್ ಹೈಜಂಪರ್
ಬೆಂಗಳೂರು ಏರ್ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ