ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಅತಿ ಹೆಚ್ಚು ಪದಕ ಗೆದ್ದವರು

By Jayaraj
Aug 13, 2024

Hindustan Times
Kannada

ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಹಲವು ಅಥ್ಲೀಟ್‌ಗಳು ಒಂದಕ್ಕಿಂತ ಹೆಚ್ಚು ಪದಕಗಳನ್ನು ಗೆದ್ದಿದ್ದಾರೆ.

ಭಾರತದ ಶೂಟರ್‌ ಮನು ಭಾಕರ್‌, ಎರಡು ಕಂಚನ ಪದಕ ಗೆದ್ದ ಸಾಧನೆ ಮಾಡಿದ್ದಾರೆ.

ಒಟ್ಟಾರೆಯಾಗಿ, ಪ್ಯಾರಿಸ್‌ನಲ್ಲಿ ಅತಿ ಹೆಚ್ಚು ಪದಕಗಳನ್ನು ಗೆದ್ದವರು ಯಾರು ಎಂದು ನೋಡೋಣ.

ಹೆಚ್ಚು ಪದಕಗಳನ್ನು ಗಳಿಸಿದ ಕ್ರೀಡಾಪಟು, ಫ್ರಾನ್ಸ್‌ನ ಈಜುಪಟು ಲಿಯಾನ್ ಮಾರ್ಚಂಡ್.

Reuters

ಮಾರ್ಚಂಡ್ ಪ್ಯಾರಿಸ್‌ನಲ್ಲಿ ಒಟ್ಟು ಐದು ಪದಕಗಳನ್ನು ಗೆದ್ದಿದ್ದಾರೆ. ಇದರಲ್ಲಿ 4 ಚಿನ್ನ ಹಾಗೂ ಒಂದು ಕಂಚು

Reuters

ಯುಎಸ್‌ಎ ದೇಶದ ಈಜುಪಟು ಟೊರಿ ಹಸ್ಕೆ ಕೂಡಾ 5 ಪದಕಗಳನ್ನು ಗೆದ್ದಿದ್ದಾರೆ. ಆದರೆ, ಮಾರ್ಚಂಡ್‌ಗಿಂತ ಒಂದು ಚಿನ್ನ ಕಡಿಮೆ.

AFP

ಆಸ್ಟ್ರೇಲಿಯಾದ ಮೊಲ್ಲಿ ಒ'ಕಲ್ಲಾಘನ್ ಕೂಡಾ ಕೂಡಾ 3 ಚಿನ್ನ ಸೇರಿದಂತೆ ಐದು ಪದಕಗಳನ್ನು ಗೆದ್ದಿದ್ದಾರೆ.

AFP

ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ಪದಕ ಗೆದ್ದ ದಾಖಲೆ, ಅಮೆರಿಕದ ಮೈಕೆಲ್ ಫೆಲ್ಪ್ಸ್‌ ಹೆಸರಲ್ಲಿದೆ. 2008ರ ಬೀಜಿಂಗ್‌ನಲ್ಲಿ ಅವರು ಎಂಟು ಚಿನ್ನ ಗೆದ್ದಿದ್ದರು.

AFP

ಚರ್ಮಕ್ಕೆ ಹೊಳಪು ನೀಡುವ ಬೀಟ್‌ರೂಟ್‌ ಟೋನರ್‌