ಒಲಿಂಪಿಕ್ ಪದಕ ಗೆದ್ದ ಅತ್ಯಂತ ಕಿರಿಯ ಭಾರತೀಯರಿವರು

By Jayaraj
Aug 11, 2024

Hindustan Times
Kannada

ಒಲಿಂಪಿಕ್ಸ್‌ ಇತಿಹಾಸದಲ್ಲಿ ಭಾರತ ಈವರೆಗೆ 41 ಪದಕಗಳನ್ನು ಗೆದ್ದಿದೆ.

ಅವರಲ್ಲಿ ಸಣ್ಣ ವಯಸ್ಸಿನಲ್ಲೇ ಪದಕ ಸಾಧನೆ ಮಾಡಿದವರು ಯಾರು ಎಂಬುದನ್ನು ನೋಡೋಣ

ಅಮನ್‌ ಸೆಹ್ರಾವತ್‌ (21 ವರ್ಷ ಮತ್ತು 24 ದಿನಗಳು)

ಪಿವಿ ಸಿಂಧು (21 ವರ್ಷ ಮತ್ತು 1 ತಿಂಗಳು)

ಸೈನಾ ನೆಹ್ವಾಲ್‌ (22 ವರ್ಷ ಮತ್ತು 4 ತಿಂಗಳು)

ಮನು ಭಾಕರ್‌ (22 ವರ್ಷ ಮತ್ತು 5 ತಿಂಗಳು)

ವಿಜೇಂದರ್‌ ಸಿಂಗ್‌ (22 ವರ್ಷ ಮತ್ತು 9 ತಿಂಗಳು)

All photos: PTI

ಹರಳೆಣ್ಣೆ ಮುಖಕ್ಕೆ ಹಚ್ಚೋದ್ರಿಂದ ಇಷ್ಟೆಲ್ಲಾ ಪ್ರಯೋಜನ