ನೀರಜ್‌ ಚೋಪ್ರಾ ಜಾವೆಲಿನ್‌ ಥ್ರೋ ಫೈನಲ್‌ ಎಷ್ಟೊತ್ತಿಗೆ?

By Jayaraj
Aug 08, 2024

Hindustan Times
Kannada

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತ ಇದುವರೆಗೂ ಬೆಳ್ಳಿ ಅಥವಾ ಚಿನ್ನ ಗೆದ್ದಿಲ್ಲ.

ಆಗಸ್ಟ್‌ 8ರ ಗುರುವಾರ, ಭಾರತ ಮೊದಲ ಚಿನ್ನ ಗೆಲ್ಲುವ ವಿಶ್ವಾಸದಲ್ಲಿದೆ.

ಟೋಕಿಯೋ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ನೀರಜ್‌ ಚೋಪ್ರಾ, ಜಾವೆಲಿನ್‌ ಥ್ರೋ ಫೈನಲ್‌ನಲ್ಲಿ ಆಡುತ್ತಿದ್ದಾರೆ.

ಭಾರತೀಯ ಕಾಲಮಾನದ ಪ್ರಕಾರ ಇಂದು ರಾತ್ರಿ 11.55ಕ್ಕೆ ಜಾವೆಲಿನ್‌ ಥ್ರೋ ಫೈನಲ್‌ ಆರಂಭವಾಗಲಿದೆ.

ನೀರಜ್‌ ಚೋಪ್ರಾ ಆಟವನ್ನು ಟಿವಿ ಮೂಲಕ ಸ್ಪೋರ್ಟ್ಸ್‌ 18 ಚಾನೆಲ್‌ನಲ್ಲಿ ನೋಡಬಹುದು.

ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಮೊಬೈಲ್‌ ಮೂಲಕ ವೀಕ್ಷಿಸಬಹುದು.

ಅರ್ಹತಾ ಸುತ್ತಿನಲ್ಲಿ ಮೊದಲ ಪ್ರಯತ್ನದಲ್ಲೇ 89.34 ಮೀ ದೂರ ಎಸೆಯುವ ಮೂಲಕ ಸತತ 2ನೇ ಫೈನಲ್‌​ಗೆ ನೀರಜ್ ಪ್ರವೇಶಿಸಿದ್ದಾರೆ.

ಒಟಿಟಿಯಲ್ಲಿ ವೀಕ್ಷಿಸಿ ಟಾಪ್‌ 10 ಮಲಯಾಳಂ ಸಿನಿಮಾಗಳು