ಈ ವಾರ ಬಿಡ್‌ಗೆ ತೆರೆದ 9 ಐಪಿಒ, ಯಾವುದಕ್ಕೆ ಅರ್ಜಿ ಸಲ್ಲಿಸಬಹುದು?

By Praveen Chandra B
Nov 25, 2024

Hindustan Times
Kannada

ಲಾಮೊಸಾಯಿಕ್ ಇಂಡಿಯಾ ಲಿಮಿಟೆಡ್ ಐಪಿಒಗೆ ಅರ್ಜಿ ಸಲ್ಲಿಸಲು ನ 26 ಕೊನೆಯ ದಿನ. Avoid: ತಜ್ಞರು ಅಪ್ಪ್ಲೈ ಮಾಡಲು ಶಿಫಾರಸು ಮಾಡಿಲ್ಲ.

ಎನ್ವಿರೋ ಇನ್ಫ್ರಾ ಇಂಜಿನಿಯರ್ಸ್ ಲಿಮಿಟೆಡ್ ಐಪಿಒ: ನ 26 ಕೊನೆ ದಿನ. May Apply: ಪರವಾಗಿಲ್ಲ ಎಂದು ತಜ್ಞರು ಹೇಳಿದ್ದಾರೆ. ಜಿಎಂಪಿ ಶೇಕಡ 35 ಇದೆ.

ಲಾವೊಸಾಯಿಕ್‌ ಮತ್ತು ಎನ್ವಿರೊ ಮೇನ್‌ಬೋರ್ಡ್‌ ಐಪಿಒ. ಹದಿನೈದು ಸಾವಿರದೊಳಗೆ 1 ಲಾಟ್‌ಗೆ ಅರ್ಜಿ ಸಲ್ಲಿಸಬಹುದು. ಮುಂದೆ ತಿಳಿಸಿರುವುದೆಲ್ಲ ಎಸ್‌ಎಂಇ ಐಪಿಒ. ಒಂದು ಲಾಟ್‌ ದರ 1 ಲಕ್ಷ ರೂಪಾಯಿಗಿಂತ ಹೆಚ್ಚಿರುತ್ತದೆ. ಮಾಹಿತಿಗಾಗಿ ಐಪಿಒ ಹೆಸರು ಮಾತ್ರ ನೀಡಲಾಗಿದೆ.

ಸಿ2ಸಿ ಅಡ್ವಾನ್ಸಡ್‌ ಸಿಸ್ಟಮ್‌, ನವೆಂಬರ್‌ 26 ಕೊನೆ ದಿನ. ಎಸ್‌ಎಂಇ ಐಪಿಒ.

ರಾಜೇಶ್‌ ಪವರ್‌ ಸರ್ವೀಸ್‌ ಲಿಮಿಟೆಡ್‌, ನವೆಂಬರ್‌ 27 ಕೊನೆದಿನ.

ರಾಜಪೂತನ ಬಯೋ ಡೀಸೆಲ್‌ ಲಿಮಿಟೆಡ್‌, ನವೆಂಬರ್‌ 28 ಕೊನೆದಿನ.

ಅಬ್ಬಾ ಪವರ್‌ ಆಂಡ್‌ ಸ್ಟೀಲ್‌ ಲಿಮಿಟೆಡ್‌, ನವೆಂಬರ್‌ 29 ಕೊನೆದಿನ.

ಅಪೆಕ್ಸ್‌ ಎಕೊಟೆಕ್‌ ಲಿಮಿಟೆಡ್‌, ನವೆಂಬರ್‌ 29 ಕೊನೆಯದಿನ. 

ಅಗರ್‌ವಾಲ್‌ ಟಫಿಂಡ್‌ ಗ್ಲಾಸ್‌ ಇಂಡಿಯಾ ಲಿಮಿಟೆಡ್‌, ಡಿಸೆಂಬರ್‌ 2 ಕೊನೆಯ ದಿನಾಂಕ.

ಗಣೇಶ್‌ ಇನ್‌ಫ್ರಾವರ್ಲ್ಡ್‌ ಸೇರಿದಂತೆ ಒಟ್ಟು 9 ಐಪಿಒಗಳು ಬಿಡ್‌ಗೆ ತೆರೆದಿವೆ. 

Disclaimer: ಇದು ಮಾಹಿತಿಗಾಗಿ ನೀಡಲಾದ ಬರಹ. ಹಿಂದೂಸ್ತಾನ್‌ ಟೈಮ್ಸ್‌ ಯಾವುದೇ ಷೇರು ಖರೀದಿಗೆ ಶಿಫಾರಸು ಮಾಡುವುದಿಲ್ಲ. ಷೇರುಪೇಟೆಯು ಹಣಕಾಸು ಅಪಾಯಗಳನ್ನು ಹೊಂದಿರುತ್ತದೆ. ಹೂಡಿಕೆದಾರರು ಸಾಕಷ್ಟು ಅಧ್ಯಯನ ನಡೆಸಿ ಹೂಡಿಕೆ ನಿರ್ಧಾರ ಕೈಗೊಳ್ಳಬೇಕು. 

ಪಿಂಕ್ ಬಾಲ್ ಟೆಸ್ಟ್​ನಲ್ಲಿ ಟ್ರಾವಿಸ್ ಹೆಡ್ ವೇಗದ ಶತಕ