ಕನಸಿನಲ್ಲಿ ರೈಲು ಮಿಸ್‌ ಆದರೆ ಏನು ಅರ್ಥ?

By Rakshitha Sowmya
May 08, 2024

Hindustan Times
Kannada

ಡೀಮ್‌ ಸೈನ್ಸ್‌ ಪ್ರಕಾರ ಪ್ರತಿಯೊಂದು ಕನಸಿಗೂ ಒಂದೊಂದು ಅರ್ಥವಿದೆ. ಕೆಲವು ಕನಸುಗಳು ಶುಭವಾದರೆ, ಕೆಲವರು ಅಶುಭ ಸೂಚಕವಾಗಿರುತ್ತದೆ

ಕನಸಿನಲ್ಲಿ ನಮಗೆ ರೈಲು ಮಿಸ್‌ ಆಗುವಂತೆ ಕಂಡರೆ ಅದರ ಅರ್ಥವೇನು? ಭವಿಷ್ಯದಲ್ಲಿ ಅದು ಏನನ್ನು ಸೂಚಿಸುತ್ತದೆ ನೋಡೋಣ

ಆದರೆ ಕನಸಿನಲ್ಲಿ ರೈಲು ತಪ್ಪಿಹೋದಂತೆ ಕಾಣುವುದು ಶುಭ ಸೂಚಕವಲ್ಲ ಎಂದು ಸ್ವಪ್ನಶಾಸ್ತ್ರ ಹೇಳುತ್ತದೆ

ರೈಲು ಮಿಸ್‌ ಆದಂತೆ ಕನಸು ಕಾಣುವುದು ವೃತ್ತಿ ಜೀವನದ ವೈಫಲ್ಯದ ಸಂಕೇತವಾಗಿದೆ

ಉದ್ಯೋಗ ಅಥವಾ ವ್ಯಾಪಾರದಲ್ಲಿ ನೀವು ನಷ್ಟ ಅನುಭವಿಸಬಹುದು ಎಂಬುದನ್ನು ಸೂಚಿಸುತ್ತದೆ

ಕನಸಿನಲ್ಲಿ ನೀವು ರೈಲು ಹೊರಡುವಂತೆ ನೋಡುತ್ತಾ ನಿಲ್ಲುವುದು, ರೈಲು ತಪ್ಪಿದಂತೆ ಕನಸು ಕಾಣುವುದು ಜೀವನದಲ್ಲಿ ನೀವು ದೊಡ್ಡ ಅವಕಾಶವನ್ನು ಮಿಸ್‌ ಮಾಡಿಕೊಳ್ಳುವಿರಿ ಎಂಬ ಅರ್ಥವನ್ನು ಸೂಚಿಸುತ್ತದೆ

ಇದು ಮಾನಸಿಕ ಆಘಾತಕ್ಕೂ ಕಾರಣವಾಗಿರುತ್ತದೆ, ನಿಮ್ಮ ಮನಸ್ಸಿನಲ್ಲಿ ನಕಾರಾತ್ಮಕತೆ ಆವರಿಸುತ್ತದೆ

ಈ ರೀತಿಯ ಕನಸು ಕಂಡ ನಂತರ ನೀವು ಭಯಭೀತರಾಗಿ ಎಚ್ಚರಕೊಂಡರೆ ಕೆಲಸದಲ್ಲಿ ನೀವು ಏನೋ ಅಡೆತಡೆಗಳನ್ನು ಹೆದರಿಸುವಿರಿ ಎಂದು ಅರ್ಥ

ನಿಮ್ಮ ಸಹೋದ್ಯೋಗಿಗಳು ಅಥವಾ ಪ್ರೀತಿ ಪಾತ್ರರೊಂದಿಗೆ ಜಗಳ ಆಗುವ ಸಾಧ್ಯತೆ ಹೆಚ್ಚಾಗಿದೆ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಸಹೋದರರ ದಿನದಂದು ಕೊನೆ ಕ್ಷಣದಲ್ಲಿ ಗಿಫ್ಟ್‌ ಕೊಡಲು ಯೋಚಿಸಿದ್ದರೆ ಇಲ್ಲಿದೆ ಐಡಿಯಾ